ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
          ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಸಕ್ಕರೆ

ಕ್ರಮ ಸಂಖ್ಯೆ

ಆದೇಶ ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಗಾತ್ರ

ಡೌನ್ಲೋಡ್‌

1

ವಾಕೈ 116 ಎಸ್‍ಜಿಎಫ್ 2018

 10/12/2018

ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಬ್ಬು ದರ ಪಾವತಿಸುವಲ್ಲಿ      ಅನುಸರಿಸುತ್ತಿರುವ ಮಾದರಿಯನ್ನು ಪರಿಶೀಲಿಸಿ ಅಧ್ಯಯನ ನಡೆಸಿ,ವರದಿ ನೀಡಲು ರೈತರ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡವನ್ನು ರಚಿಸಿ ಆದೇಶ ಹೊರಡಿಸುವ ಬಗ್ಗೆ.

ಕನ್ನಡ

 

ಡೌನ್‌ ಲೋಡ್‌

2

 ವಾಕೈ 117 ಎಸ್‍ಜಿಎಫ್ 2018

  10/12/2018

 ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು (Fair and Remunerative Price)ಎಕ್ಸ್-ಫೀಲ್ಡ್ ದರವೆಂದು ಪರಿಗಣಿಸಿ, ಕಬ್ಬಿಗೆದರ ನಿಗದಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ಅನುಕೂಲವಾಗುವಂತೆ ರೈತರ ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಹಾಗೂ ಅಧಿಕಾರಿಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಆದೇಶ ಹೊರಡಿಸುವ ಬಗ್ಗೆ.

 ಕನ್ನಡ

 

ಡೌನ್ಲೋಡ್‌

 3

ವಾಕೈ 118 ಎಸ್‍ಜಿಎಫ್ 2018

  10/12/2018

 ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ 2013, ತಿದ್ದುಪಡಿ ಅಧಿನಿಯಮ, 2014 ರಲ್ಲಿನ ಅವಕಾಶಗಳಿಗೆ
ಅಗತ್ಯವಿರುವ ತಿದ್ದುಪಡಿಗಳನ್ನು ಜಾರಿಗೊಳಿಸಲು ಅನುಕೂಲವಾಗುವಂತೆ ಸಮಿತಿಯನ್ನು ರಚಿಸಿ ಆದೇಶ ಹೊರಡಿಸುವ ಬಗ್ಗೆ.

ಕನ್ನಡ

 

ಡೌನ್ಲೋಡ್‌

 4

 ವಾಕೈ 10 ಸಸಕಾ 2019

 25/04/2019

ಸಕ್ಕರೆ ನಿರ್ದೇಶನಾಲಯದ ಆಡಳಿತಾತ್ಮಕ ವೆಚ್ಚಗಳಿಗೆ ಸಂಬಂಧಿಸಿದಂತೆ ೨೦೧೯-೨೦ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಮೊದಲನೇ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡುವ ಬಗ್ಗೆ

ಕನ್ನಡ

 159.59‌ KB

ಡೌನ್ಲೋಡ್

5

 ವಾಕೈ 13 ಸಸಕಾ 2019

 25/04/2019

ರಾಜ್ಯದ ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳನ್ನು 2019-20ನೇ ಸಾಲಿಗೆ ಮುಂದುವರೆಸಲು ಹಾಗೂ ಆಯವ್ಯಯದಲ್ಲಿ ಒದಗಿಸಿರುವ ಅನುದಾನದಲ್ಲಿ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ

ಕನ್ನಡ

 256.61 KB ಡೌನ್ಲೋಡ್

6

ವಾಕೈ 11 ಸಸಕಾ 2019

25/04/2019

ಭಾರತ ರತ್ನ ಸರ್.ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆ, ಸಾತನೂರು, ಮಂಡ್ಯ ಈ ಸಂಸ್ಥೆಗೆ 2019-20ನೇ ಸಾಲಿನ ಆಯವ್ಯದಲ್ಲಿ ಕಲ್ಪಿಸಲಾಗಿರುವ ಅನುದಾನದ ಪೈಕಿ ಮೊದಲನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ

ಕನ್ನಡ

 241.93kb

ಡೌನ್ಲೋಡ್

7

ವಾಕೈ 12 ಸಸಕಾ 2019

25/04/2019

ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಈ ಸಂಸ್ಥೆಗೆ 2019-20ನೇ ಸಾಲಿನ ಆಯವ್ಯದಲ್ಲಿ ಕಲ್ಪಿಸಲಾಗಿರುವ ಅನುದಾನದ ಪೈಕಿ ಮೊದಲನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ

ಕನ್ನಡ

 237.46kb

ಡೌನ್ಲೋಡ್

8

ವಾಕೈ 91 ಸಸಕಾ 2018

16/01/2019

ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ ನಿ.-2018-19ನೇ ಸಾಲಿನ ಹಂಗಾಮು ಪ್ರಾರಂಭಿಸಲು ದುಡಿಯುವ ಬಂಡವಾಳ ಸಾಲ ಮಂಜೂರಾತಿ ಬಗ್ಗೆ.

ಕನ್ನಡ

151KB

ಡೌನ್ಲೋಡ್