ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
          ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಗಣಿ ಶಾಖೆಯ ಆದೇಶಗಳು

                                      ಆದೇಶಗಳು

                                        ಗಣಿ ಶಾಖೆ

                                                           2023

ಕ್ರ. ಸಂ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆಯ ಮೂಲ ಗಾತ್ರ ಡೌನ್ ಲೋಡ್
1 ಸಿಐ 05 ಎಂಎಂಎಂ 2023 19.01.2023 ಸಮಗ್ರ ಗಣಿ ಪರಿಸರ ಪುನಃಶ್ಚೇತನ ಅಭಿವೃದ್ಧಿ ಯೋಜನೆ (CEPMIZ) ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚಿಸುವ ಕುರಿತು.  ಕನ್ನಡ  ಪಿಡಿಎಫ್  731ಕೆಬಿ   ವೀಕ್ಷಿಸಿ
2 ಎಫ್‌ಇಇ 25 ಎಫ್‌ಎಫ್‌ಎಂ 2023 09.10.2023 ಖನಿಜ ಪ್ರದೇಶಗಳ ಖನಿಜಾನ್ವೇಷಣೆ, ಹರಾಜಾದ ಖನಿಜ ಬ್ಲಾಕ್‌ಗಳಿಗೆ ಮತ್ತು ಗಣಿಗುತ್ತಿಗೆ ಚಾಲ್ತಿಯಲ್ಲಿದ್ದು, ಅರಣ್ಯ ತಿರುವಳಿ ಮುಕ್ತಾಯವಾದ ಪ್ರಕರಣಗಳಲ್ಲಿ ಅರಣ್ಯ ತಿರುವಳಿಯನ್ನು ನೀಡಲು ಏಕಗವಾಕ್ಷಿ ಪದ್ದತಿ ಜಾರಿ ಮಾಡುವ ಬಗ್ಗೆ.   ಕನ್ನಡ ಪಿಡಿಎಫ್  1.17ಎಂಬಿ  ವೀಕ್ಷಿಸಿ
 
 

                                                           2022

 
1 ಸಿಐ 93 ಎಂಎಂಎಂ 2021 29.04.2022 ಹರಾಜು ಪ್ರಕ್ರಿಯೆಗಾಗಿ ಬ್ಲಾಕ್‌ಗಳನ್ನು ಸಿದ್ದಪಡಿಸಲು ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಜಂಟಿ ಕಾರ್ಯ ಗುಂಪಿನ (JWG) ಪುನರ್ ರಚನೆಯ ಕುರಿತು.  ಕನ್ನಡ ಪಿಡಿಎಫ್  897ಕೆಬಿ   ವೀಕ್ಷಿಸಿ
2 ಸಿಐ 24 ಎಂಎಂಎಂ 2022  16.02.2022 ಲಭ್ಯವಿರುವ ಭೂವಿಜ್ಞಾನ ದತ್ತಾಂಶದ ಆಧಾರದ ಮೇಲೆ ಒಂದು ಬ್ಲಾಕ್‌ನ ಖನಿಜ ಸಾಮರ್ಥ್ಯವನ್ನು ಗುರುತಿಸುವ ಸಲುವಾಗಿ ತಾಂತ್ರಿಕ ಸಮಿತಿಯ ರಚನೆ  ಕನ್ನಡ  ಪಿಡಿಎಫ್  667 ಕೆಬಿ  ವೀಕ್ಷಿಸಿ
3 ಸಿಐ 330 ಎಂಎಂಎನ್‌ 2021  14.03.2022 ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟಿನ ನಿಧಿಯನ್ನು ಹೊಸದಾಗಿ ರಚಿತವಾದ ವಿಜಯನಗರ ಜಿಲ್ಲೆಗೆ ಹಂಚಿಕೆ ಮಾಡುವ ಕುರಿತು.  ಕನ್ನಡ  ಪಿಡಿಎಫ್  3.16ಕೆಬಿ  ವೀಕ್ಷಿಸಿ
 
 

                                            2020

1 ಸಿಐ 344 ಎಂಎಂಎನ್‌ 2019 (ಭಾ-2) 10.07.2020 ಕರ್ನಾಟಕ ಹೊಸ ಮರಳು ನೀತಿ,2020ನ್ನು ಅನುಷ್ಟಾನಗೊಳಿಸುವ ಕುರಿತು ಕನ್ನಡ ಪಿಡಿಎಫ್ 1.35ಎಂಬಿ ವೀಕ್ಷಿಸಿ
 

                                                           2018

 
1 ಸಿಐ 03 ಎಂಎಂಎಂ 2018 17.01.2018 ಕರ್ನಾಟಕದಲ್ಲಿ ಕಬ್ಬಿಣ ಅದಿರು ಬ್ಲಾಕ್ ಗಳ ಗುರುತಿಸುವಿಕೆ, ಪರಿಶೋಧನೆ ಮತ್ತು ಹರಾಜಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯ ಉನ್ನತಾಧಿಕಾರಸ್ಥ ಸಮಿತಿಯ ರಚನೆಯ ಕುರಿತು. ಕನ್ನಡ ಪಿಡಿಎಫ್  1.35  ವೀಕ್ಷಿಸಿ
 
 
 
                                                                         ಹಳೆಯ ಆದೇಶಗಳು
 
 

ಕ್ರ. ಸಂ.

ಆದೇಶದ ವಿಷಯ

ಆದೇಶದ ದಿನಾಂಕ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1

‌Referring further issues concerning illegal mining in the State to Hon'ble Lokayukta for investingation

22.11.2013

English ಸಚಿವಾಲಯ

4.76 MB

ಡೌನ್ಲೋಡ್

2

Referring further issues concerning illegal mining in the State to Hon'ble Lokayukta(Special Investigation Team) for investingation 06.06.2017 English ಸಚಿವಾಲಯ  1.94MB ಡೌನ್ಲೋಡ್

3

Authorizing the Lokayukta (Special Investigation Team) the competent authority and proceed to act as per section 3 of the criminal law ordinance Amendment,1944 22.01.2018 English ಸಚಿವಾಲಯ 1.5 MB ಡೌನ್ಲೋಡ್

4

ಸಿ.ಬಿ.ಐ ಸಂಸ್ಥೆಗೆ ವಹಿಸಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ (ವಿಶೇಷ ತನಿಖಾ ತಂಡ) ತನಿಖೆ ನಡೆಸಲು ವಹಿಸುವ ಬಗ್ಗೆ 21.03.2018 ಕನ್ನದ ಸಚಿವಾಲಯ 2.14 MB

ಡೌನ್ಲೋಡ್

 

5

Guldelines of Import Sand 24.09.2018 English ಸಚಿವಾಲಯ 2.82 MB

ಡೌನ್ಲೋಡ್