ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
          ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
(ಸೇವೆಗಳು) ಶಾಖೆ

 2025

ಕ್ರ.ಸಂ ಅಧಿಸೂಚನೆ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆ ಮೂಲ ಗಾತ್ರ ಡೌನ್‌ ಲೋಡ್
1 ವಾಕೈ 01 ಕೈಸೇವಿ 2025 06.01.2025 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕರ ವೃಂದದ ದಿನಾಂಕ:01.01.2019 ರಿಂದ 31.12.2024 ರವರೆಗಿನ ಅವಧಿಗೆ, ದಿನಾಂಕ:01.01.2025 ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. ಕನ್ನಡ ಸಚಿವಾಲಯ 178.92 KB ವೀಕ್ಷಿಸಿ
2 ವಾಕೈ 02 ಕೈಸೇವಿ 2025 06.01.2025 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ವೃಂದದ ದಿನಾಂಕ:01.01.2019 ರಿಂದ 31.12.2024 ರವರೆಗಿನ ಅವಧಿಗೆ, ದಿನಾಂಕ:01.01.2025 ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. ಕನ್ನಡ ಸಚಿವಾಲಯ 265.29 KB ವೀಕ್ಷಿಸಿ
3 ವಾಕೈ 03 ಕೈಸೇವಿ 2025 06.01.2025 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರ ವೃಂದದ ದಿನಾಂಕ:01.01.2019 ರಿಂದ 31.12.2024 ರವರೆಗಿನ ಅವಧಿಗೆ, ದಿನಾಂಕ:01.01.2025 ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. ಕನ್ನಡ ಸಚಿವಾಲಯ 570.32 KB ವೀಕ್ಷಿಸಿ
4 ವಾಕೈ 60 ಕೈಸೇವಿ 2023 05.03.2025 ಎಸ್.‌ ಹೆಚ್.‌ ನರೇಗಲ್, ಉಪ ನಿರ್ದೇಶಕರು, ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸುವ ಕುರಿತು ಕನ್ನಡ ಸಚಿವಾಲಯ 28.71kb ವೀಕ್ಷಿಸಿ
5 ವಾಕೈ 19 ಕೈಸೇವಿ 2024 07.03.2025 ಶ್ರೀ ವಿರೇಶನಾಯ್ಕ, ಉಪ ನಿರ್ದೇಶಕರು ಇವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು ಕನ್ನಡ ಸಚಿವಾಲಯ   ವೀಕ್ಷಿಸಿ
6 ವಾಕೈ 192 ಕೈಸೇವಿ 2024 17.03.2025 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರುಗಳಿಗೆ ಉಪ ನಿರ್ದೇಶಕರ ವೇತನ ಶೇಣಿ ಹಾಗೂ ಸ್ಥಳನಿಯುಕ್ತಿ ಕುರಿತು ಕನ್ನಡ ಸಚಿವಾಲಯ   ವೀಕ್ಷಿಸಿ
7 ವಾಕೈ 01 ಕೈಸೇವಿ 2025 01.04.2025 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕರ ವೃಂದದ ದಿನಾಂಕ:01.01.20219 ರಿಂದ 31.12.2024 ರವರೆಗಿನ ಅವಧಿಗೆ, ದಿನಾಂಕ:01.01.2025 ರಲ್ಲಿದಂತೆ ಅಂತಿಮ ಜ್ಯೇಷ್ಥತಾ ಪಟ್ಟಿಯನ್ನು ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. ಕನ್ನಡ ಸಚಿವಾಲಯ   ವೀಕ್ಷಿಸಿ
8 ವಾಕೈ 02 ಕೈಸೇವಿ 2025 01.04.2025 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ವೃಂದದ ದಿನಾಂಕ:01.01.20219 ರಿಂದ 31.12.2024 ರವರೆಗಿನ ಅವಧಿಗೆ, ದಿನಾಂಕ:01.01.2025 ರಲ್ಲಿದಂತೆ ಅಂತಿಮ ಜ್ಯೇಷ್ಥತಾ ಪಟ್ಟಿಯನ್ನು ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.  ಕನ್ನಡ ಸಚಿವಾಲಯ    ವೀಕ್ಷಿಸಿ 
9 ವಾಕೈ 03 ಕೈಸೇವಿ 2025 01.04.2025 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರ ವೃಂದದ ದಿನಾಂಕ:01.01.20219 ರಿಂದ 31.12.2024 ರವರೆಗಿನ ಅವಧಿಗೆ, ದಿನಾಂಕ:01.01.2025 ರಲ್ಲಿದಂತೆ ಅಂತಿಮ ಜ್ಯೇಷ್ಥತಾ ಪಟ್ಟಿಯನ್ನು ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. ಕನ್ನಡ  ಸಚಿವಾಲಯ    ವೀಕ್ಷಿಸಿ 
10  ವಾಕೈ 24 ಕೈಸೇವಿ 2025 02.04.2025 ಶ್ರೀ ಆರ್.‌ ರಮೇಶ್‌ ಅಪರ ನಿರ್ದೇಶಕರು, ಇವರು ಕುಟುಂಟ ಸಮೇತ ಯೂರೋಪ್‌ ದೇಶಗಳಿಗೆ ಖಾಸಗಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಕಾರಣ ದಿನಾಂಕ:07.04.2025 ರಿಂದ 19.04.2025ರ ವರೆಗೆ ಗಳಿಕೆ ರಜೆಯನ್ನು ಅನುಮತಿ ನೀಡಿರುವ ಬಗ್ಗೆ  ಕನ್ನಡ ಸಚಿವಾಲಯ    ವೀಕ್ಷಿಸಿ 
11 ವಾಕೈ 02 ಕೈಸೇವಿ 2025 (ಸಿಸಿಎಂಎಸ್)‌ 03.04.2025 ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ:4026/2024ರಲ್ಲಿನ ಶ್ರೀ ಸಿ.ಕೆ.ನಾಗರಾಜು ಉಪ ನಿರ್ದೇಶಕರು ಹಾಗೂ ಶ್ರೀ ಬಿ.ಕೆ.ಮಂಜುನಾಥ್‌ ಸ್ವಾಮಿ ಉಪ ನಿರ್ದೇಶಕರು, ಇವರುಗಳ ವರ್ಗಾವಣೆ ಕುರಿತು ಕನ್ನಡ ಸಚಿವಾಲಯ   ವೀಕ್ಷಿಸಿ
12 ವಾಕೈ 07 ಕೈಸೇವಿ 2025 16.05.2025 ಶ್ರೀ ಹೆಚ್.ಎನ್.ರವೀಂದ್ರ ಉಪ ನಿರ್ದೇಶಕರು, ಇವರಿಗೆ ಸ್ವ-ಇಚ್ಚಾ ನಿವೃತ್ತಿ ಹೊಂದಲು ಸರ್ಕಾರವು ಅನುಮತಿ ನೀಡಿದೆ. ಕನ್ನಡ ಸಚಿವಾಲಯ 37 ಕೆಬಿ ವೀಕ್ಷಿಸಿ
13 ವಾಕೈ 102 ಕೈಸೇವಿ 2025 26.05.2025 ಶ್ರೀ ವಿ.ಟಿ.ವೆಂಕಟೇಶ್‌, ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಸ್ಥಳ ನಿರೀಕ್ಷಣೆಯಲ್ಲಿರುವವರು) ಇವರ ಸ್ಥಳ ನಿಯುಕ್ತಿ ಆದೇಶ. ಕನ್ನಡ ಸಚಿವಾಲಯ  44ಕೆಬಿ ವೀಕ್ಷಿಸಿ
14 ವಾಕೈ 86 ಕೈಸೇವಿ 2025 29.05.2025 ಶ್ರೀ ಸಿ.ಎನ್.ಶಿವಪ್ರಕಾಶ್‌, ವ್ಯವಸ್ಥಾಪಕ ನಿರ್ದೇಶಕರು,ಇವರನ್ನು ಸಮವರ್ತಿತ ಪ್ರಭಾರದಲ್ಲಿರಿಸಿ ಆದೇಶ. ಕನ್ನಡ ಸಚಿವಾಲಯ 33 ಕೆಬಿ ವೀಕ್ಷಿಸಿ 
15 ವಾಕೈ 137 ಕೈಸೇವಿ 2025 31.05.2025 ಡಾ: ಚಂದ್ರಶೇಕರ ದೊಡ್ಡಮನಿ ಅಪರ ನಿರ್ದೇಶಕರು ಇವರನ್ನು ಪ್ರಭಾರದಲ್ಲಿಇರಿಸುವ  ಕುರಿತು ಕನ್ನಡ ಸಚಿವಾಲಯ 34 ಕೆಬಿ ವೀಕ್ಷಿಸಿ
16  ವಾಕೈ 120 ಕೈಸೇವಿ 2025 31.05.2025 ಉಪ ನಿರ್ದೇಶಕರುಗಳೀಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಜಂಟಿ ನಿರ್ದೇಶಕರ ಸ್ಥಳನಿಯುಕ್ತಿ ಕುರಿತು ಕನ್ನಡ ಸಚಿವಾಲಯ  111ಕೆಬಿ ವೀಕ್ಷಿಸಿ 
17 ವಾಕೈ 146 ಕೈಸೇವಿ 2025 16.06.2025 ಶ್ರೀ ಪಿ.ಜಯರಾಜ್‌, ಉಪ ನಿರ್ದೇಶಕರು (ಗ್ರಾಕೈ), (ನಿಯಮ 32) ಜಿಲ್ಲಾ ಪಂಚಾಯತ್‌ ಕೈಗಾರಿಕಾ ವಿಭಾಗ, ಇವರನ್ನು ಕರ್ನಾಟಕ ಉದ್ಯೋಗ ಮಿತ್ರ, ಬೆಂಗಳೂರು ಸಂಸ್ಥೆಯಲ್ಲಿ ಕಾರ್ಯ ವ್ಯವಸ್ತೆಯ ಮೇರೆಗೆ ಹೆಚ್ಚುವರಿಯಾಗಿ ಸಮವರ್ತಿತ ಪ್ರಭಾರದಲ್ಲಿರಿಸಿ ಆದೇಶ. ಕನ್ನಡ ಸಚಿವಾಲಯ 30 ಕೆಬಿ ವೀಕ್ಷಿಸಿ
18 ವಾಕೈ 139 ಕೈಸೇವಿ 2025 30.06.2025 ಸಹಾಯಕ ನಿರ್ದೇಶಕರುಗಳ ವರ್ಗಾವಣೆ ಕುರಿತು. ಕನ್ನಡ ಸಚಿವಾಲಯ 87ಕೆಬಿ ವೀಕ್ಷಿಸಿ
19 ವಾಕೈ 131 ಕೈಸೇವಿ 2025 30.06.2025 ಜಂಟಿ ನಿರ್ದೇಶಕರುಗಳ ವರ್ಗಾವಣೆ ಕುರಿತು. ಕನ್ನಡ  ಸಚಿವಾಲಯ  37ಕೆಬಿ ವೀಕ್ಷಿಸಿ
20 ವಾಕೈ 166 ಕೈಸೇವಿ 2023 02.06.2025 ಶ್ರೀ ಶಾಂತು ಮಾನಪ್ಪ ಲಮಾಣಿ, ಉಪ ನಿರ್ದೇಶಕರು (ನಿವೃತ) ಇವರ ಅನಧಿಕೃತ ಗೈರು ಹಾಜರಿ ಕುರಿತು ಕನ್ನಡ ಸಚಿವಾಲಯ 28ಕೆಬಿ ವೀಕ್ಷಿಸಿ
21 ವಾಕೈ 144 ಕೈಸೇವಿ 2023 02.06.2025 ಆರ್.ಜಿ.ಕುಲಕರ್ಣಿ, ಉಪ ನಿರ್ದೇಶಕರು, (ನಿವೃತ್ತ) ಇವರ ಅನಧಿಕೃತ ಗೈರು ಹಾಜರಿ ಕನ್ನಡ ಸಚಿವಾಲಯ 25ಕೆಬಿ ವೀಕ್ಷಿಸಿ
22 ವಾಕೈ 158 ಕೈಸೇವಿ 2025 02.06.2025 ಶ್ರೀ.ವಿ.ಟಿ.ವೆಂಕಟೇಶ್‌ ಅಪರ ನಿರ್ದೇಶಕರು ಇವರ ಕಡ್ಡಾಯ ನಿರೀಕ್ಷಣಾ ಅವಧಿ ಕುರಿತು. ಕನ್ನಡ ಸಚಿವಾಲಯ 28ಕೆಬಿ ವೀಕ್ಷಿಸಿ
23 ವಾಕೈ 60 ಕೈಸೇವಿ 2023 08.07.2025 ಶ್ರೀ ಎಸ್.ಹೆಚ್.ನರೇಗಲ್‌, ಉಪ ನಿರ್ದೇಶಕರು (ನಿವೃತ್ತ), ವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು ಕನ್ನಡ ಸಚಿವಾಲಯ 30ಕೆಬಿ ವೀಕ್ಷಿಸಿ
24 ವಾಕೈ 192 ಕೈಸೇವಿ 2024 (ಭಾಗ-5) 18.07.2025 ‍ಕು. ಸುಧಾ ಜೆ ಪವಾರ್‌, ಸಹಾಯಕ ನಿರ್ದೇಶಕರು ಮತ್ತು ಶ್ರೀ ತಾರಕೇಶ್ವರ ಹೆಚ್.ಬಿ. ಉಪ ನಿರ್ದೇಶಕರು ಇವರುಗಳ ವರ್ಗಾವಣೆ /ಸ್ಥಳನಿಯುಕ್ತಿ ಕುರಿತು. ಕನ್ನಡ  ಸಚಿವಾಲಯ 75ಕೆಬಿ ವೀಕ್ಷಿಸಿ
25  ವಾಕೈ 174 ಕೈಸೇವಿ 2025 24.07.2025 2026ನೇ ಕ್ಯಾಲೆಂಡರ್‌ ವರ್ಷದಲ್ಲಿ 60 ವರ್ಷ ವಯೋಮಿತಿ ಪೂರ್ಣಗೊಳ್ಳಲಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಗ್ರೂಪ್-ಎ ವೃಂದದ ಅಪರ ನಿರ್ದೇಶಕರು, ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರ ವೃಂದದ  ಅಧಿಕಾರಿಗಳನ್ನು ಅವರು ವಯೋನಿವೃತ್ತಿ ಹೊಂದಲಿರುವ ದಿನಾಂಕಗಳಂದು ಸರ್ಕಾರಿ  ಸೇವೆಯಿಂದ ನಿಯಮಾನುಸಾರ ಬಿಡುಗಡೆಗೊಳಿಸಲು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು/ ಸಕ್ಷಮ ಪ್ರಾಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದೆ. ಕನ್ನಡ   ಸಚಿವಾಲಯ  75ಕೆಬಿ  ವೀಕ್ಷಿಸಿ
26 ವಾಕೈ 178 ಕೈಸೇವಿ 2025 20.08.2025 ಪಿ.ನಾಗೇಶ್‌, ಜಂಟಿ ನಿರ್ದೇಶಕರು, ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ರಾಮನಗರ ಇಲ್ಲಿ ಖಾಲಿ ಇರುವ ಜಂಟಿ ನಿರ್ದೇಶಕರ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಕನ್ನಡ ಸಚಿವಾಲಯ  31ಕೆಬಿ ವೀಕ್ಷಿಸಿ
27 ವಾಕೈ 86 ಕೈಸೇವಿ 2025 20.08.2025 ಕೆ.ಮೊಹಮ್ಮದ್‌ ಇರ್ಫಾನ್‌, ಅಪರ ನಿರ್ದೇಶಕರುಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರಗೆ  ನಿಯೋಜನೆಗೆ ಮೇರೆಗೆ ಮೈಸೂರು ಪೆಂಟ್ಸ್‌ ಅಂಡ್‌ ವಾರ್ನಿಷ್‌ ಲಿಮಿಟೆಡ್‌ (MP&VL) ಮೈಸೂರು ಇಲ್ಲಿ ಖಾಲಿ ಇರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಕನ್ನಡ ಸಚಿವಾಲಯ  29ಕೆಬಿ  ವೀಕ್ಷಿಸಿ
28  ವಾಕೈ 188 ಕೈಸೇವಿ 2025 28.08.2025 ಶ್ರೀ ಆರ್.ರಮೇಶ್‌ ಅಪರ ನಿರ್ದೇಶಕರು ಇವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಂಬಡ್ತಿ ನೀಡಿ ಆದೇಶಿಸಿದೆ. ಕನ್ನಡ  ಸಚಿವಾಲಯ  44ಕೆಬಿ ವೀಕ್ಷಿಸಿ 
29 ವಾಕೈ 183 ಕೈಸೇವಿ 2025 28.08.2025 ಶ್ರೀ ಮೊಮಹ್ಮದ್‌ ಅತೀಕುಲ್ಲಾ ಷರೀಫ್‌, ಜಂಟಿ ನಿರ್ದೇಶಕರು ಇವರನ್ನು ಪ್ರಭಾರದಲ್ಲಿರಿಸುವ ಬಗ್ಗೆ. ಕನ್ನಡ ಸಚಿವಾಲಯ 28ಕೆಬಿ  ವೀಕ್ಷಿಸಿ 
30 ವಾಕೈ 64 ಕೈಸೇವಿ 2023 29.08.2025 ಸಹಾಯಕ ನಿರ್ದೇಶಕರುಗಳನ್ನು ಮಾನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ನ್ಯಾಯಾಲಯವು ನೀಡುವ ಅಂತಿಮ ತೀರ್ಪುಗೊಳಪಡುವ ಷರತ್ತಗೊಳಪಟ್ಟು  ಉಪ ನಿರ್ದೇಶಕರ ಹುದ್ದೆಗೆಗೆ ಮುಂಬಡ್ತಿ ನೀಡಿ ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿಯೇ ಮುಂದಿನ ಆದೇಶದವರಗೆ ಮುಂದುವರೆಸಿ ಆದೇಶಿಸಿದೆ. ಕನ್ನಡ ಸಚಿವಾಲಯ 44ಕೆಬಿ   ವೀಕ್ಷಿಸಿ
31 ವಾಕೈ 183 ಕೈಸೇವಿ 2025 29.08.2025

ತಿದ್ದುಪಡಿ 

ಶ್ರೀ ಆರ್.ಎಸ್.ಪಾಟೀಲ್‌, ಅಧೀಕ್ಷಕರು (ನಿವೃತ್ತ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರೆಗೆ ಉಪ ನಿರ್ದೇಶಕರ ಹುದ್ದಗೆ ಪೂರ್ವಾನ್ವಯವಾಗಿ ಪರಿಗಣಿಸಿ, ವೇತನವನ್ನು ನಿಗದಿಪಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ವಾಕೈ 167 ಕೈಸೇವಿ 2023, ದಿನಾಂಕ:17.09.2024ರ ಆದೇಶ ಭಾಗದಲ್ಲಿನ ಕೊನೆಯ ಸಾಲಿನಲ್ಲಿ "ಕಾಲ್ಪನಿಕವಾಗಿ" ಎಂಬ ಪದವನ್ನು ಕೈಬಿಟ್ಟು ಓದಿಕೊಳ್ಳತಕ್ಕದ್ದು.

ಕನ್ನಡ ಸಚಿವಾಲಯ  22ಕೆಬಿ  ವೀಕ್ಷಿಸಿ
32 ವಾಕೈ 188 ಕೈಸೇವಿ 2025 03.09.2025

ತಿದ್ದುಪಡಿ

ಶ್ರೀ .ಆರ್.ರಮೇಶ್‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ  ಇವರಿಗೆ ಮುಂಬಡ್ತಿ ನೀಡಿ ಆದೇಶಲಾಗಿರುವ ಸರ್ಕಾರದ ಅಧಿಸೂಚನೆ ಸಂಖ್ಯೆ: ವಾಕೈ 188 ಕೈಸೇವಿ 2025, ದಿ:28.08.2025ರಲ್ಲಿನ ಕೊನೆಯ ಸಾಲಿನಲ್ಲಿ " ಹಾಗೂ ಮುಂದಿನ ಆದೇಶದವರಗೆ" ಎಂಬ ಪದವನ್ನು ಕೈಬಿಟ್ಟು ಓದಿಕೊಳ್ಳತಕ್ಕದ್ದು.

ಕನ್ನಡ ಸಚಿವಾಲಯ 32ಕೆಬಿ   ವೀಕ್ಷಿಸಿ
33 ವಾಕೈ 204 ಕೈಸೇವಿ 2025 10.09.2025 ಶ್ರೀ. ಕೆ.ಮೊಹಮ್ಮದ್‌ ಇರ್ಫಾನ್‌, ಅಪರ ನಿರ್ದೇಶಕರು, ನಿರೀಕ್ಷಣಾ ಅವಧಿ ಪರಿಗಣಿಸಿ ಆದೇಶ. ಕನ್ನಡ ಸಚಿವಾಲಯ 29ಕೆಬಿ ವೀಕ್ಷಿಸಿ
34 ವಾಕೈ 207 ಕೈಸೇವಿ 2025 22.09.2025 ಶ್ರೀ ಸಿದ್ದಲಿಂಗಪ್ಪ ಬಿ. ಪುಜಾರಿ, ಜಂಟಿ ನಿರ್ದೇಶಕರು ಇವರನ್ನು ನಿರ್ದೇಶಕರ ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿಸಿ ಆದೇಶ ಕನ್ನಡ ಸಚಿವಾಲಯ 32ಕೆಬಿ ವೀಕ್ಷಿಸಿ
35 ವಾಕೈ 213 ಕೈಸೇವಿ 2025 23.09.2025 ಶ್ರೀ ಭಾರ್ಗವ್‌ ಕೆ., ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿಯೋಜನೆ ಮೇರೆಗೆ ಉಪ ನಿರ್ದೇಶಕರು ಇವರ ಹೆಚ್ಚುವರಿ ಪ್ರಭಾರದಲ್ಲಿರಿಸಿರುವುದನ್ನು ಮುಂದುವರೆಸಿ ಆದೇಶಸಿದೆ. ಕನ್ನಡ ಸಚಿವಾಲಯ 30ಕೆಬಿ ವೀಕ್ಷಿಸಿ
36 ವಾಕೈ 165 ಕೈಸೇವಿ 2025 (ಭಾಗ-೧) 29.09.2025 ಶ್ರೀ ಕೆ.ಶಿವಲಿಂಗಯ್ಯ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಮೈಸೂರು ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಚಿಕ್ಕಬಳ್ಳಾಪುರ ಇಲ್ಲಿ  ಜಂಟಿ ನಿರ್ದೇಶಕರ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಕನ್ನಡ ಸಚಿವಾಲಯ 33ಕೆಬಿ ವೀಕ್ಷಿಸಿ
37 ವಾಕೈ 183 ಕೈಸೇವಿ 2025 14.11.2025 ಶ್ರೀ ಮೊಹಮ್ಮದ್‌ ಅತೀಕುಲ್ಲಾ ಷರೀಫ್‌, ಜಂಟಿ ನಿರ್ದೇಶಕರು, ಇವರ ಇವರನ್ನು ಪ್ರಭಾರದಲ್ಲಿರಿಸುವ ಬಗ್ಗೆ. ಕನ್ನಡ ಸಚಿವಾಲಯ 33ಕೆಬಿ ವೀಕ್ಷಿಸಿ
38

ವಾಕೈ 203 ಕೈಸೇವಿ 2025

15.11.2025 ಶ್ರೀಕೆ ಮೊಹಮ್ಮದ್‌ ಇರ್ಫಾನ್‌, ಅಪರ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಇವರನ್ನು ಪ್ರಭಾರದಲ್ಲಿಇರಿಸುವ  ಕುರಿತು ಕನ್ನಡ ಸಚಿವಾಲಯ 39ಕೆಬಿ ವೀಕ್ಷಿಸಿ
39

ವಾಕೈ 127 ಕೈಸೇವಿ 2025

26.11.2025 ಶ್ರೀ ಸಿದ್ದರಾಜು, ಉಪ ನಿರ್ದೇಶಕರು, ಇವರ ಸ್ವ-ಇಚ್ಚಾ ನಿವೃತ್ತಿ ಹೊಂದಲು ಸರ್ಕಾರವು ಅನುಮತಿ ನೀಡಿದೆ. ಕನ್ನಡ ಸಚಿವಾಲಯ 29ಕೆಬಿ ವೀಕ್ಷಿಸಿ

  

2024

ಕ್ರ.ಸಂ ಅಧಿಸೂಚನೆ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆ ಮೂಲ ಗಾತ್ರ ಡೌನ್‌ ಲೋಡ್
01 ವಾಕೈ 80 ಕೈಸೇವಿ 2019 03.07.2019 ಉಪ ನಿರ್ದೇಶಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಕನ್ನಡ ಸಚಿವಾಲಯ 706.99 KB ಡೌನ್‌ ಲೋಡ್
02  ವಾಕೈ 79 ಕೈಸೇವಿ 2019  03.07.2019 ಜಂಟಿ ನಿರ್ದೇಶಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ  ಕನ್ನಡ ಸಚಿವಾಲಯ 420.34 KB ಡೌನ್‌ ಲೋಡ್
03  ವಾಕೈ 78 ಕೈಸೇವಿ 2019  03.07.2019 ಅಪರ ನಿರ್ದೇಶಕರ ತಾತ್ಕಾಲಿಕ ಜೇಷ್ಠತಾ ಪಟ್   ಕನ್ನಡ ಸಚಿವಾಲಯ  245.35 KB   ಡೌನ್‌ ಲೋಡ್
‌04 ವಾಕೈ 113 ಕೈಸೇವಿ 2023 30.01.2021 ಶ್ರೀ ವಿ.ರವಿ ಜಂಟಿ ನಿರ್ದೇಶಕರು ಇವರ ನಿರೀಕ್ಷಣಾ ಅವಧಿ ಪರಿಗಣಿಸಿ ಆದೇಶ ಕನ್ನಡ ಸಚಿವಾಲಯ 13.8‌ KB ಡೌನಲೊಡ್
 05‌ ವಾಕೈ 03 ಕೈಸೇವಿ 2024 (ಭಾಗ-1) 29.01.2024 ವಿ.ಎಸ್.ಹೊನಮಾನೆ  ಅಪರ ನಿರ್ದೇಶಕರು (ಜಿಕೈಕೇ) ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸುವ  ಕನ್ನಡ ಸಚಿವಾಲಯ    ಡೌನಲೋಡ್
 06 ವಾಕೈ 122 ಕೈಸೇವಿ 2022 30.01.2024 ಶ್ರೀ ಮಾಣಿಕ ವಿ ರಘೋಜಿ ಜಂಟಿ ನಿರ್ದೇಶಕರು ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸುವ ಕನ್ನಡ ಸಚಿವಾಲಯ    ಡೌನ್‌ ಲೋಡ್
 07 ವಾಕೈ 70 ಕೈಸೇವಿ 2023 30.01.2024 ಶ್ರೀ ಕೆ.ಶಿವಲಿಂಗಯ್ಯ ಜಂಟಿ ನಿರ್ದೇಶಕರು ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸುವ ಕನ್ನಡ ಸಚಿವಾಲಯ   ಡೌನ್‌ ಲೋಡ್
 08 ವಾಕೈ 60 ಕೈಸೇವಿ 2023 30.01.2024 ಶ್ರೀ ಎಸ್.ಹೆಚ್.ನರೇಗಲ್‌, ಉಪ ನಿರ್ದೇಶಕರು, ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸುವ ಕುರಿತು ಕನ್ನಡ ಸಚಿವಾಲಯ    ಡೌನ್‌ ಲೋಡ್‌
 09 ವಾಕೈ07 ಕೈಸೇವಿ 2024 31.01.2024 ಶ್ರೀ ವಿನಾಯಕ ಗುರುನಾಥ ಜೋಶಿ, ಉಪ ನಿರ್ದೇಶಕರು,  ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಕೂಡಲೇ ವರದಿ ಮಾಡಿಕೊಳ್ಳುವ ಬಗ್ಗೆ ಕನ್ನಡ ಸಚಿವಾಲಯ   ಡೌನ್‌ ಲೋಡ್
10 ವಾಕೈ 70 ಕೈಸೇವಿ 2023 26.02.2024 ಶ್ರೀ ಕೆ. ಶಿವಲಿಂಗಯ್ಯ ಜಂಟಿ ನಿರ್ದೇಶಕರು, ಇವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು ಕನ್ನಡ ಸಚಿವಾಲಯ   ಡೌನ್‌ ಲೋಡ್‌
 11  ವಾಕೈ 122 ಕೈಸೇವಿ 2022 29.02.2024 ಶ್ರೀ ಮಾಣಿಕ ವಿ. ರಘೋಜಿ. ಜಂಟಿ ನಿರ್ದೇಶಕರು, ಇವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು  ಕನ್ನಡ ಸಚಿವಾಲಯ    ಡೌನ್‌ ಲೋಡ್
 12 ವಾಕೈ 60 ಕೈಸೇವಿ 2023 01.03.2024 ಶ್ರೀ ಎಸ್.‌ ಹೆಚ್.‌ ನರೇಗಲ್, ಉಪ ನಿರ್ದೇಶಕರು, ಇವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು  ಕನ್ನಡ ಸಚಿವಾಲಯ   ಡೌನಲೋಡ್‌
13 ವಾಕೈ 21 ಕೈಸೇವಿ 2024 11.03.2024 ಶ್ರೀ ಮಹಮ್ಮದ್‌ ಸಾದಿಕ್‌ ಉಲ್ಲಾ, ಉಪ ನಿರ್ದೇಶಕರು, ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸುವ ಕುರಿತು ಕನ್ನಡ ಸಚಿವಾಲಯ   ಡೌನ್‌ ಲೋಡ್
 14 ವಾಕೈ 20 ಕೈಸೇವಿ 2024 13.03.2024 ಶ್ರೀಮತಿ ಎಂ. ಶೈಲಜ, ಉಪ ನಿರ್ದೇಶಕರು,ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸುವ ಕುರಿತು  ಕನ್ನಡ ಸಚಿವಾಲಯ   ಡೌನ್‌ ಲೋಡ್‌
 15  ವಾಕೈ 60 ಕೈಸೇವಿ 2024 14.03.2024  ಶ್ರೀ ಬಿ.ಆನಂದ್‌, ಜಂಟಿ ನಿರ್ದೇಶಕರು, ಇವರನ್ನು ನಿಯೋಜನೆ ಮೇರೆಗೆ ಕರ್ನಾಟಕ ಸ್ಟೇಟ್‌ ಮಾರ್ಕೇಟಿಂಗ್‌ ಕಮೂನಿಕೇಷನ್‌ & ಅಡ್ವಟೈಸಿಂಗದ ಲಿಮಿಟೆಡ್‌ ಬೆಂಗಳುರು ಇಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಸಿದ್ದಲಿಂಗಪ್ಪ ಬಿ.ಪೂಜಾರಿ ಜಂಟಿ ನಿರ್ದೇಶಕರು, ಇವರ ಜಾಗಕ್ಕೆ ವರ್ಗಾಯಿಸಿರುವ ಕುರಿತು. ಹಾಗೂ ಶ್ರಿ ಸಿದ್ದಲಿಂಗಪ್ಪ ಬಿ.ಪೂಜಾರಿ ಸರ್ಕಾರದಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಕೋರಿ  ಕನ್ನಡ ಸಚಿವಾಲಯ    ಡೌನ್‌ ಲೋಡ್
 16 ವಾಕೈ 07 ಕೈಸೇವಿ 2024 14.03.2024 ಲೋಕಸಭಾ ಚುನಾವಣಾ-2024ರ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ನಮೂದಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿರುವ ಕುರಿತು ಕನ್ನಡ ಸಚಿವಾಲಯ   ಡೌನ್‌ ಲೋಡ್‌
 17 ವಾಕೈ 104 ಐಸಿಎಸ್‌ 2023 16.03.2024 ಮೂಲ ವೃಂದ ಮತ್ತು ಹೈದರಾಬಾದ್‌ ಕರ್ನಾಟಕ ವೃಂದದ ಕೈಗಾರಿಕಾ ವಿಸ್ತೃಣಾಧಿಕಾರಿ/ ಅಧೀಕ್ಷಕರುಗಳಿಗೆ ಸಹಾಕ ನಿರ್ದೇಶಕರಾಗಿ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿರುವ ಕುರಿತು.  ಕನ್ನಡ ಸಚಿವಾಲಯ   ಡೌನ್‌ ಲೋಡ್
 18 ವಾಕೈ 67 ಕೈಸೇವಿ 2024 05.04.2024 ಶ್ರೀ ವಿನಾಯಕ ಗುರುನಾಥ ಜೋಶಿ, ಉಪ ನಿರ್ದೇಶಕರು, ಇವರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶ ಕುರಿತು ಕನ್ನಡ ಸಚಿವಾಲಯ   ಡೌನ್‌ ಲೋಡ್
 19 ವಾಕೈ  20  ಕೈಸೇವಿ 2024 05.04.2024 ಶ್ರೀಮತಿ ಎಂ.ಶೈಲಜ, ಉಪ ನಿರ್ದೇಶಕರು, ಇವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು  ಕನ್ನಡ ಸಚಿವಾಲಯ    ಡೌನ್ ಲೋಡ್
 20  ವಾಕೈ 21 ಕೈಸೇವಿ 2024 08.04.2024 ಶ್ರೀ ಮಹಮ್ಮದ್‌ ಸಾದಿಕ್‌ ಉಲ್ಲಾ, ಉಪ ನಿರ್ದೇಶಕರು(ಗ್ರಾಕೈ) ಇವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು  ಕನ್ನಡ ಸಚಿವಾಲಯ   ಡೌನ್ ಲೋಡ್
21 ವಾಕೈ 75 ಕೈಸೇವಿ  2024 03.05.2024 ಶ್ರೀ ಸಿದ್ದರಾಜು, ಜಂಟಿ ನಿರ್ದೇಶಕರು, ಇವರನ್ನು ಹೆಚ್ಚವರಿ ಪ್ರಭಾರದಲ್ಲಿರಿಸುವ ಕುರಿತು ಆದೇಶ ಕನ್ನಡ ಸಚಿವಾಲಯ   ಡೌನ್‌ ಲೋಡ್‌
 22 ವಾಕೈ 94 ಕೈಸೇವಿ 2024 24.05.2024 ಶ್ರೀ ಸಿದ್ದರಾಯ ಎಂ.ಬಳೂರಗಿ, ಉಪ ನಿರ್ದೇಶಕರು (ಗ್ರಾ.ಕೈ) ಇವರನ್ನು ಹೆಚ್ಚವರಿ ಪ್ರಭಾರದಲ್ಲಿರಿಸುವ ಕುರಿತು ಆದೇಶ  ಕನ್ನಡ ಸಚಿವಾಲಯ   ಡೌನ್ ಲೋಡ್
23 ವಾಕೈ 109 ಕೈಸೇವಿ 2024 19.06.2024 ಶ್ರೀ ದೊಡ್ಡಬವರಾಜು, ಅಪರ ನಿರ್ದೇಶಕರು, ಇವರನ್ನು ಸಮವರ್ತಿತ ಪ್ರಭಾರದಲ್ಲಿರಿಸುವ ಕುರಿತು ಆದೇಶ ಕನ್ನಡ ಸಚಿವಾಲಯ   ಡೌನ್ ಲೋಡ್
24 ವಾಕೈ 126 ಕೈಸೇವಿ 2024 09.08.2024 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರುಗಳಿಗೆ ವೇತನ ಶ್ರೇಣಿ ರೂ.90500-2200-97100-2500-112100-2800-123300ರಲ್ಲಿ ಅಪರ ನಿರ್ದೇಶಕರ ವೃಂದಕ್ಕೆ ಮುಂಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಕನ್ನಡ ಸಚಿವಾಲಯ 256.16 KB ವಿಕ್ಷಿಸಿ
25 ವಾಕೈ 126 ಕೈಸೇವಿ 2024 09.08.2024 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಅಧಿಸೂಚನೆ ಸಂಖ್ಯೆ: ವಾಕೈ 126 ಕೈಸೇವಿ 2024, ದಿನಾಂಕ:09.08.2024ರಲ್ಲಿ ತಿದ್ದುಪಡಿ ಮಾಡಿರುವ ಕುರಿತು ಕನ್ನಡ ಸಚಿವಾಲಯ 53.28 KB ವಿಕ್ಷಿಸಿ
26 ವಾಕೈ 170 ಕೈಸೇವಿ 2024 04.09.2024 ಶ್ರೀ ಶಿವಪುತ್ರಪ್ಪ ಆರ್.‌ ಹರಿಜನ್‌, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ ಇವರನ್ನು ಕರ್ನಾಟಕ ನಾಗರಿಕ ಸೇವಾ ನಿಯಾಮಾವಳಿಗಳ ನಿಯಮ 68ರನ್ವಯ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಗದಗ ಜಿಲ್ಲೆಯ ಖಾಲಿ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿರುವುದನ್ನು ಮುಂದಿನ ಆದೇಶದವರೆಗೆ ಮುಂದುವರೆಸಿ ಆದೇಶಿಸಿದೆ. ಕನ್ನಡ ಸಚಿವಾಲಯ 22.94 KB ವಿಕ್ಷಿಸಿ
27 ವಾಕೈ 173 ಕೈಸೇವಿ 2024 04.09.2024 ಶ್ರೀ ವಿನಾಯಕ ಗುರುನಾಥ ಜೋಶಿ, ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರು ಜಿಲ್ಲಾ ಪಂಚಾಯತ್‌ ಕೈಗಾರಿಕಾ ವಿಭಾಗ, ಧಾರವಾಡ, ಇವರಿಗೆ ಕಡ್ಡಾಯ ನಿರೀಕ್ಷಣಾ ಅವಧಿಯ ಪರಿಗಣಿಸಿ ಆದೇಶಿಸಿರುವ ಕುರಿತು ಕನ್ನಡ ಸಚಿವಾಲಯ 21.53 KB ವಿಕ್ಷಿಸಿ
28 ವಾಕೈ 60 ಕೈಸೇವಿ 2023 18.09.2024 ಶ್ರೀ ಎಸ್.ಹೆಚ್.ನರೇಗಲ್‌, ಉಪ ನಿರ್ದೇಶಕರು, ಇವರ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿರುವ ಕುರಿತು ಕನ್ನಡ ಸಚಿವಾಲಯ 21.18 KB ವಿಕ್ಷಿಸಿ
29 ವಾಕೈ 170 ಕೈಸೇವಿ 2024 21.09.2024 ಶ್ರೀ ಶಿವಪುತ್ರಪ್ಪ ಆರ್.‌ ಹರಿಜನ್‌, ಜಂಟಿ ನಿರ್ದೇಶಕರು,ಇವರ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿರುವ ಕುರಿತು ಕನ್ನಡ ಸಚಿವಾಲಯ 21.86 KB ವಿಕ್ಷಿಸಿ
30 ವಾಕೈ 172 ಕೈಸೇವಿ 2024 21.09.2024 ಶ್ರೀ ಸಿದ್ದಲಿಂಗಪ್ಪ ಬಿ.ಪೂಜಾರಿ. ಜಂಟಿ ನಿರ್ದೇಶಕರು, ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿರುವ ಬಗ್ಗೆ. ಕನ್ನಡ ಸಚಿವಾಲಯ 24.98 KB ವಿಕ್ಷಿಸಿ
31 ವಾಕೈ 171 ಕೈಸೇವಿ 2024 24.09.2024 ಎಲ್.‌ ನಾಗರಾಜ, ಅಪರ ನಿರ್ದೇಶಕರು,ಇವರ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿರುವ ಕುರಿತು ಕನ್ನಡ ಸಚಿವಾಲಯ 24.32 KB ವಿಕ್ಷಿಸಿ
32 ವಾಕೈ 189 ಕೈಸೇವಿ 2024 26.09.2024 ಶ್ರೀ ಸಿದ್ದರಾಜು, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಖಾಲಿ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಮುಂದುವರೆಸುವ ಬಗ್ಗೆ. ಕನ್ನಡ ಸಚಿವಾಲಯ 24.39 KB ವಿಕ್ಷಿಸಿ
33 ವಾಕೈ 126 ಕೈಸೇವಿ 2024 09.10.2024 ಉಪ ನಿರ್ದೇಶಕರುಗಳ ವರ್ಗಾವಣೆಯನ್ನು ರದ್ದುಪಡಿಸಿ ಅವರುಗಳ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಮುಂದುವರೆಸಿ ಆದೇಶ ಕನ್ನಡ ಸಚಿವಾಲಯ 45.32 KB ವಿಕ್ಷಿಸಿ
34 ವಾಕೈ 64 ಕೈಸೇವಿ 2023 24.10.2024 ಸಹಾಯಕ ನಿರ್ದೇಶಕರುಗಳಿಗೆ ಕರ್ನಾಟಕ ಸೇವಾ ನಿಯಮಾವಳಿಗಳ ನಿಯಮ 32ರಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶ. ಕನ್ನಡ ಸಚಿವಾಲಯ 52.64 KB ವಿಕ್ಷಿಸಿ
35 ವಾಕೈ 189 ಕೈಸೇವಿ 2024 21.10.2024 ಶ್ರೀ ಸಿದ್ದರಾಜು, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಇವರ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿರುವ ಕುರಿತು ಕನ್ನಡ ಸಚಿವಾಲಯ 50.50 KB ವಿಕ್ಷಿಸಿ
36 ವಾಕೈ 144ಕೈಸೇವಿ 2023 25.10.2024 ಶ್ರೀ ಆರ್.ಜಿ.ಕುಕಲರ್ಣಿ, ಉಪ ನಿರ್ದೇಶಕರು (ಗ್ರಾಕೈ) ಗದಗ ಇವರಿಗೆ ದಿನಾಂಕ:31.10.2024ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವ-ಇಚ್ಚಾ ನಿವೃತ್ತಿ ಹೊಂದಲು ಅನುಮತಿ ಬಗ್ಗೆ. ಕನ್ನಡ ಸಚಿವಾಲಯ 51.17 KB ವಿಕ್ಷಿಸಿ
37 ವಾಕೈ 166ಕೈಸೇವಿ 2023 25.10.2024 ಶ್ರೀ ಶಾಂತು ಮಾನಪ್ಪ ಲಮಾಣಿ ಉಪ ನಿರ್ದೇಶಕರು (ಗ್ರಾಕೈ) ರಾಯಚೂರು ದಿನಾಂಕ:31.10.2024ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವ-ಇಚ್ಚಾ ನಿವೃತ್ತಿ ಹೊಂದಲು ಅನುಮತಿ ಬಗ್ಗೆ. ಕನ್ನಡ ಸಚಿವಾಲಯ 50.17 KB ವಿಕ್ಷಿಸಿ
38 ವಾಕೈ 126 ಕೈಸೇವಿ 2024 (ಭಾ4) 06.11.2024 ಶ್ರೀ ದೊರೈರಾಜ್‌ ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಚಾಮರಾಜನಗರ ಇಲ್ಲಿ ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗೆ ವರ್ಗಾಯಿಸಿ ಅದೇಶಿಸಿದೆ. ಕನ್ನಡ ಸಚಿವಾಲಯ 32.84 KB ವಿಕ್ಷಿಸಿ
39 ವಾಕೈ 221 ಕೈಸೇವಿ 2024 07.11.2024 ಶ್ರೀ ಅಸ್ಪಾಕಅಹ್ಮದ ಅಬ್ದುಲ್‌ ರಜಾಕ ತಹಸೀಲ್ದಾರ, ಉಪ ನಿರ್ದೇಶಕರು, ಧಾರವಾಡ, ಇವರಿಗೆ ಶೇ.15ರಷ್ಟು ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 68ರನ್ವಯ ಮಂಜೂರು ಮಾಡಿರುವ ಕುರಿತು. ಕನ್ನಡ ಸಚಿವಾಲಯ 32.03 KB ವಿಕ್ಷಿಸಿ
40 ವಾಕೈ 232 ಕೈಸೇವಿ 2024 11.11.2024 ಶ್ರೀ ಕೆ.ಶಿವಲಿಂಗಯ್ಯ, ಜಂಟಿ ನಿರ್ದೇಶಕರು,ಇವರನ್ನು ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಪೇಯಿಂಟ್ಸ್‌ & ವಾರ್ನಿಷ್‌ ಲಿಮಿಟೆಡ್‌, ಮೈಸೂರು ಹುದ್ದೆಯ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ. ಕನ್ನಡ ಸಚಿವಾಲಯ 466.35 KB ವಿಕ್ಷಿಸಿ
41 ವಾಕೈ 235 ಕೈಸೇವಿ 2024 11.11.2024 ಶ್ರೀ ಅರುಣ್‌ ಕುಮಾರ್‌ ಅಪರ ನಿರ್ದೇಶಕರು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ68ರನ್ವಯ ಎನ್.ಜಿ.ಇ.ಎಫ್.‌ ಲಿಮಿಟೆಡ್‌,ಮ ಬೆಂಗಳೂರು ಇಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. ಕನ್ನಡ ಸಚಿವಾಲಯ 433.25 KB ವಿಕ್ಷಿಸಿ
42 ವಾಕೈ 256 ಕೈಸೇವಿ 2024 29.11.2024 ಸಿದ್ದಲಿಂಗಪ್ಪ ಬಿ ಪೂಜಾರಿ ಜಂಟಿ ನಿರ್ದೇಶಕರು ಇವರು ದಿನಾಂಕ:02.12.2024 ರಿಂದ 06.12.2024ರವರೆಗೆ ಒಟ್ಟು 5 ದಿನಗಳ ಗಳಿಕೆ ರಜೆಯ ಕುರಿತು ಕನ್ನಡ ಸಚಿವಾಲಯ 32.90 KB ವಿಕ್ಷಿಸಿ
43 ವಾಕೈ 176 ಕೈಸೇವಿ 2024 (ಭಾಗ-1) 12.12.2024 ಹೆಚ್.ಆರ್.ರಾಜಪ್ಪ. ಅಪರ ನಿರ್ದೇಶಕರು ಇವರನ್ನು ವ್ಯವ‍್ಥಾಪಕ ನಿರ್ದೇಶಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಕನ್ನಡ ಸಚಿವಾಲಯ 34.60KB ವಿಕ್ಷಿಸಿ