ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
          ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಜವಳಿ ಆದೇಶಗಳು

2023

ಕ್ರಮ ಸಂಖ್ಯೆ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆಯ ಮೂಲ ವಿಕ್ಷಿಸಿ
1 ಸಿಐ 25 ಜಕೈಯೋ 2023 19.04.2023 2023-24ನೇ ಸಾಲಿಗೆ ಏಪ್ರಿಲ್-2023‌ ಯಿಂದ ಜೂನ್-2023‌ ರವರೆಗಿನ 03 ತಿಂಗಳುಗಳ ವೇತನಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
2 ಸಿಐ 26 ಜಕೈಯೋ 2023 21.04.2023 2023-24ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಆಡಳಿತಾತ್ಮಕ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
3 ಸಿಐ 27 ಜಕೈಯೋ 2023 12.05.2023 2023-24ನೇ ಸಾಲಿನ ಆಯವ್ಯಯದಲ್ಲಿ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ 2019-24ನ್ನು ಅನುಷ್ಠಾನಗೊಳಿಸಲು ಮೊದಲನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
4 ಸಿಐ 81 ಜಕೈಯೋ 2021 10.07.2023 ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗದ ವಶದಲ್ಲಿರುವ ಬೆಳಗಾವಿ ಜಿಲ್ಲೆಯ ಉದ್ಯಮ್‌ ಭಾಗ್‌ ನ ನಿಗಮದ ನಿವೇಶನದಲ್ಲಿ ತರಬೇತಿ /ಆಡಳಿತ ಕಛೇರಿ ಹಾಗೂ ಮಾರುಕಟ್ಟೆ ಸಂಕೀರ್ಣ ದ ಕಟ್ಟಡ ನಿರ್ಮಿಸಲು ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
5 ಸಿಐ 25 ಜಕೈಯೋ 2023 07.09.2023 2023-24ನೇ ಸಾಲಿನ ಡರೆನೇ ಕಂತಿನ ಅವಧಿಗೆ ವೇತನ ಮತ್ತು ಆಡಳಿತಾಥ್ಮಕ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
6 ಸಿಐ 19 ಜಕೈಯೋ 2023 30.09.2023 ಶಿಗ್ಗಾಂವಿ ಜವಳಿ ಪಾರ್ಕ್‌ ಅಸೋಸಿಯೇಷನ್‌ ಗೆ ರೂ.1.00 ಲಕ್ಷ ಷೇರು ಬಂಡವಾಳ ಮೊತ್ತವನ್ನು ಷೇರು ಮೊತ್ತ ಲೆಕ್ಕಶೀರ್ಷಿಕೆಯಲ್ಲಿ ಅನುದಾನ ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
7 ಸಿಐ 29 ಜಕೈಯೋ 2023(P-2) 30.09.2023 2023-24ನೇ ಸಾಲಿನ ನೇಕಾರರ ಯೋಜೆನ-ವಿದ್ಯುತ್‌ ಸಹಾಯಧನರಡಿ ಅನುದಾನ ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
8 ಸಿಐ 29 ಜಕೈಯೋ 2023(P-1) 30.09.2023 2023-24ನೇ ಸಾಲಿನ ನೇಕಾರರ ಪ್ಯಾಕೇಜ್‌ ಯೋಜನೆಯಡಿ ಮೊದಲನೇ ಮತ್ತು ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
9 ಸಿಐ 29 ಜಕೈಯೋ 2023 07.10.2023 2023-24ನೇ ಸಾಲಿನ ಬಳಕೆಯಾಗದ SCSP/TSPಹಾಗೂ SCSP/TSP ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಘಟಕಗಳ ಸ್ಥಾಪನೆಗೆ ಸಹಾಯಧನ ಯೋಜನೆಗಳಡಿ ಮೊದಲನೇ ಮತ್ತು ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.ಟ ಕನ್ನಡ ಸಚಿವಾಲಯ  ವೀಕ್ಷಿಸಿ
10 ಸಿಐ 41 ಜಕೈಯೋ 2023 09.11.2023 2023-24ನೇ ಸಾಲಿನ  ನೇಕಾರರ ಪ್ಯಾಕೇಜ್-ಕೆ.ಹೆಚ್.ಡಿ.ಸಿ. ಯೋಜನೆಯ ಮುಂದುವರೆದ ಯೋಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮೊದಲನೇ ಮತ್ತು ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
11 ಸಿಐ 27 ಜಕೈಯೋ 2023 10.11.2023 2023-24ನೇ ಸಾಲಿನ ಆಯವ್ಯಯದಲ್ಲಿ ಜವಳಿ ಮತ್ತು ಸಿದ್ದ ಉಡುಪು ನೀತಿ 2019-24 ನ್ನು ಅನುಷ್ಠಾನಗೊಳಿಸಲು ಹಂಚಿಕೆಯಾಗಿರುವ ಅನುದಾನವನ್ನು ಎರಡನೇ ಕಂತನ್ನು ಬಿಡುಗಡೆ ಮಾಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ
12 ಸಿಐ 14  ಜಕೈಯೋ 2023 16.11.2023 ಮೇ|| ಶ್ರೀ ಆದಿಶಕ್ತಿ ಶೆಡ್ಯೂಲ್‌ ಟ್ರೈಬ್‌ ಮಿನಿ ಪವರ್‌ ಲೂಮ್‌ ಪಾರ್ಕ್‌ ಸೊರಟೂರು ಪ್ರೈ ಲಿ., ಸೊರಟೂರು, ಗದಗ ಜಿಲ್ಲೆ ಈ ಸಂಸ್ಥೆಗೆ ಮಿನಿ ಪವರ್‌ ಲೂಮ್‌ ಪಾರ್ಕ್‌ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಕನ್ನಡ ಸಚಿವಾಲಯ  ವೀಕ್ಷಿಸಿ

 2019

Sl.No

Order Number

Date

Subject

Language ದಾಖಲೆಗಳ ಮೂಲ Download

1

ವಾಕೈ 09  ಜಕೈಯೋ 2019

29.04.2019

ಕೈಮಗ್ಗ ಮತ್ತು ಜವಳಿ ಇಲಾಖೆಯ ವಿವಿಧ ಯೋಜನೆಯಡಿ 2019-20ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಕನ್ನಡ

ಸಚಿವಾಲಯ

Download

2

ವಾಕೈ 09  ಜಕೈಯೋ 2019

15.05.2019

ಕೈಮಗ್ಗ ಮತ್ತು ಜವಳಿ ಇಲಾಖೆಯ ವಿವಿಧ ಯೋಜನೆಯಡಿ 2019-20ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ತಿದ್ದುಪಡಿ ಆದೇಶ ಹೊರಡಿಸುವ ಕುರಿತು.

ಕನ್ನಡ

ಸಚಿವಾಲಯ

Download

3

CI 15 ಜಕೈಯೋ 2019

07.06.2019

ಕೈಮಗ್ಗ ಮತ್ತು ಜವಳಿ ಇಲಾಖೆಯ ವಲಯ/ವಿಭಾಗ ಮಟ್ಟದ ಜಂಟಿ ನಿರ್ದೇ ಶಕರ ಹುದ್ದೆಗೆ ಇಲಾಖೆಯ ಕಾರ್ಯಕ್ರಮದ ಅನುಷ್ಠಾನದ ವಿಧಾನ ಹಾಗೂ ಕರ್ತವ್ಯ ಮತ್ತು ಕಾರ್ಯಹಂಚಿಕೆಯನ್ನು ವಿನ್ಯಾಸಗೊಳಿಸಿ ತಿದ್ದುಪಡಿ ಮಾಡುವ ಕುರಿತು

ಕನ್ನಡ

ಸಚಿವಾಲಯ

Down‌load