ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
          ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಸೇವೆಗಳು ಶಾಖೆಯ ಆದೇಶಗಳು

2026

ಕ್ರಮ ಸಂಖ್ಯೆ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆಯ ಮೂಲ ವೀಕ್ಷಿಸಿ
1 ಸಿಐ 264 ಕೈಸೇವಿ 2025 03.01.2025 ಶ್ರೀ ಡಿ.ಕೆ.ಲಿಂಗರಾಜು, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ತುಮಕೂರು ಇವರು ಕರ್ನಾಟಕ ಲೋಕಾಯುಕ್ತದಿಂದ ಲಂಚ ಪ್ರಕರಣದಲ್ಲಿ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ -ಆದೇಶ ಕನ್ನಡ ಸಚಿವಾಲಯ ವೀಕ್ಷಿಸಿ

 

2025

ಕ್ರಮ ಸಂಖ್ಯೆ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆಯ ಮೂಲ ಗಾತ್ರ ವಿಕ್ಷಿಸಿ
1 ವಾಕೈ 135 ಕೈಸೇವಿ 2023 13.02.2025 ಶ್ರೀ ರಾಮದಾಸ್‌, ನಿವೃತ್ತ ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರಿಗೆ ತಡವಾಗಿ ಪಾವತಿಸಲಾದ ನಿವೃತ್ತಿ ಸೌಲಭ್ಯಗಳಿಗೆ ಬಡ್ಡಿ ಪಾವತಿಸುವ ಬಗ್ಗೆ- ಆದೇಶ ಕನ್ನಡ ಸಚಿವಾಲಯ 158.88 KB ವಿಕ್ಷಿಸಿ
2 ವಾಕೈ 20 ಕೈಸೇವಿ 2021 18.02.2025 ಶ್ರೀ ದತ್ತಾತ್ರೇಯ ಬಿನ್‌ ಸತ್ಯಪ್ಪಾ ಶಿರೋಳ, ಸಹಾಯಕ ನಿರ್ದೇಶಕರು, (ನಿವೃತ್ತ) ಜಿಲ್ಲಾ ಕೈಗಾರಿಕಾ ಕೇಂದ್ರ, ಗದಗ ಇವರ ವಿರುದ್ದದ ಲೋಕಾಯುಕ್ತ ಟ್ರ್ಯಾಪ್‌ ಪ್ರಕರಣದಲ್ಲಿನ ಇಲಾಖಾ ವಿಚಾರಣೆಯ ಕುರಿತು ಅಂತಿಮ ಆದೇಶವನ್ನು ಹೊರಡಿಸುವ ಬಗ್ಗೆ ಕನ್ನಡ ಸಚಿವಾಲಯ 196.40 KB ವಿಕ್ಷಿಸಿ
3 ವಾಕೈ 135 ಕೈಸೇವಿ 2023

04.03.2025

ತಿದ್ದುಪಡಿ

ಶ್ರೀ ರಾಮದಾಸ್‌, ನಿವೃತ್ತ ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರಿಗೆ ತಡವಾಗಿ ಪಾವತಿಸಲಾದ ನಿವೃತ್ತಿ ಸೌಲಭ್ಯಗಳಿಗೆ ಬಡ್ಡಿ ದಿ:13.02.2025ರ ಆದೇಶದ ಭಾಗದಲ್ಲಿ ಸ್ವೀಕೃತನ ವಿಧ Recipient ID:2807051305 ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದು.

ಕನ್ನಡ ಸಚಿವಾಲಯ 149.22 KB ವೀಕ್ಷಿಸಿ
4 ವಾಕೈ 04 ಕೈಸೇವಿ 2024

07.04.2025

ಶ್ರೀ ವಿ.ಎನ್.ವೀರಭದ್ರಸ್ವಾಮಿ, ಜಂಟಿ ನಿರ್ದೇಶಕರು, ಜಿಲ್ಲಾಕೈಗಾರಿಕಾ ಕೇಂದ್ರ, ಚಿಕ್ಕಬಳ್ಳಾಪುರ ಈ ಹಿಂದಿನ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಬಳ್ಳಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ವಿರುದ್ದದ ಆರೋಪಗಳ ಸಂಬಂದ ಇಲಾಖಾ ವಿಚಾರಣೆ ನಡೆಸುವ ಬಗ್ಗೆ-ಆದೇಶ

ಕನ್ನಡ ಸಚಿವಾಲಯ 149.22 KB ವೀಕ್ಷಿಸಿ
5 ವಾಕೈ 51 ಕೈಸೇವಿ 2025

19.04.2025

ಶ್ರೀ ಕೆ.ಮೊಹಮ್ಮದ್‌ ಇರ್ಫಾನ್‌, ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ನಿಗಮ ನಿಯಮಿತ, ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.

ಕನ್ನಡ ಸಚಿವಾಲಯ 91.1 ಕೆಬಿ ವೀಕ್ಷಿಸಿ
6 ವಾಕೈ 230 ಕೈಸೇವಿ 2024

05.05.2025

ಶ್ರೀ ಬಿ.ರಮೇಶ್‌, ಜಂಟಿ ನಿರ್ದೇಶಕರು, (ನಿವೃತ್ತ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರು ದಿನಾಂಕ:20.05.2010 ರಿಂದ 09.10.2011ರವರೆಗೆ ಅನಧಿಕೃತವಾಗಿ ಗೈರು ಹಾಜರಾಗಿರುವ ಅವಧಿಯ ಕುರಿತು

ಕನ್ನಡ ಸಚಿವಾಲಯ 243 ಕೆಬಿ ವೀಕ್ಷಿಸಿ
7 ವಾಕೈ 96 ಕೈಸೇವಿ 2025

13.05.2025

ಶ್ರೀ ಕೆ.ಮೊಹಮ್ಮದ್‌ ಇರ್ಫಾನ್‌, ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವ ಕುರಿತು ಆದೇಶ

ಕನ್ನಡ ಸಚಿವಾಲಯ 138 ಕೆಬಿ ವೀಕ್ಷಿಸಿ
8 ವಾಕೈ 06 ಕೈಸೇವಿ 2022

12.06.2025

ಶ್ರೀ ಶಿವಣ್ಣ ಎಸ್‌ ಹೀರಾಪುರ ಜಂಟಿ ನಿರ್ದೇಶಕರು (ನಿವೃತ್ತ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರಿಗೆ ಜಂಟಿ ನಿರ್ದೇಶಕರ ಹುದ್ದೆಗೆ ಪೂರ್ವಾನ್ವಯವಾಗಿ ಮುಂಬಡ್ತಿ ನೀಡುವ ಬಗ್ಗೆ-ಆದೇಶ

ಕನ್ನಡ ಸಚಿವಾಲಯ 128 ಕೆಬಿ ವೀಕ್ಷಿಸಿ
9 ವಾಕೈ 196 ಕೈಸೇವಿ 2024

16.06.2025

ಹೊಟಗಳ್ಳಿ ಕೈಗಾರಿಕಾ ಪ್ರದೇಶ, ಮೈಸೂರು ಇಲ್ಲಿಅಸ್ತಿತ್ವದಲ್ಲಿಲ್ಲದ ಮೂರು ಕೈಗಾರಿಕಾ ಘಟಕಗಳಿಗೆ ವಿಶೇಷ ಘಟಕ ಯೋಜನೆಯಡಿ ಸಹಾಯಧನವನ್ನು ಮಂಜೂರು ಮಾಡಲಾದ ಆರೋಪಗಳಿಗೆ ಸಂಬಂದಿಸಿದಂತೆ ಜಂಟಿ ಇಲಾಖಾ ವಿಚಾರಣೆಯನ್ನು ನಡೆಸುವ ಬಗ್ಗೆ-ಆದೇಶ

ಕನ್ನಡ ಸಚಿವಾಲಯ 117ಕೆಬಿ ವೀಕ್ಷಿಸಿ
10 ವಾಕೈ 196 ಕೈಸೇವಿ 2024

07.08.2025

ಹೊಟಗಳ್ಳಿ ಕೈಗಾರಿಕಾ ಪ್ರದೇಶ, ಮೈಸೂರು ಇಲ್ಲಿಅಸ್ತಿತ್ವದಲ್ಲಿಲ್ಲದ ಮೂರು ಕೈಗಾರಿಕಾ ಘಟಕಗಳಿಗೆ ವಿಶೇಷ ಘಟಕ ಯೋಜನೆಯಡಿ ಸಹಾಯಧನವನ್ನು ಮಂಜೂರು ಮಾಡಲಾದ ಆರೋಪಗಳಿಗೆ ಸಂಬಂದಿಸಿದಂತೆ ಜಂಟಿ ಇಲಾಖಾ ವಿಚಾರಣೆಯನ್ನು ನಡೆಸುವ ಬಗ್ಗೆ-ಆದೇಶ

ಕನ್ನಡ ಸಚಿವಾಲಯ 207ಕೆಬಿ ವೀಕ್ಷಿಸಿ
11 ವಾಕೈ 140 ಕೈಸೇವಿ 2023

13.08.2025

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕರ ಒಂದು ಹುದ್ದೆಯನ್ನು ನಿರ್ದೇಶಕರ ಹುದ್ದೆಯೆಂದು ಉನ್ನತೀಕರಿಸುವ ಬಗ್ಗೆ-ಆದೇಶ

ಕನ್ನಡ ಸಚಿವಾಲಯ 102ಕೆಬಿ ವೀಕ್ಷಿಸಿ
12 ವಾಕೈ 203 ಕೈಸೇವಿ 2025

08.09.2025

ಶ್ರೀ ಕೆ.ಮೊಹಮ್ಮದ್‌ ಇರ್ಫಾನ್‌, ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಪೇಯಿಂಟ್ಸ್‌ ‍  ವಾರ್ನಿಷ್‌ ಲಿಮಿಟೆಡ್‌, ಮೈಸೂರು ಇವರ ಪ್ರತಿ ನಿಯೋಜನಾ ಷರತ್ತು ಮತ್ತು ನಿಬಂಧನೆಗಳು.

ಕನ್ನಡ ಸಚಿವಾಲಯ 80ಕೆಬಿ ವೀಕ್ಷಿಸಿ
13 ವಾಕೈ 205 ಕೈಸೇವಿ 2025

22.09.2025

ಶ್ರೀ ಶೇಖು ತಂದೆ ಮಾಧು ಚವ್ಹಾಣ, ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ-ಆದೇಶ

ಕನ್ನಡ ಸಚಿವಾಲಯ 136ಕೆಬಿ ವೀಕ್ಷಿಸಿ
14 ವಾಕೈ 205 ಕೈಸೇವಿ 2025

06.11.2025

ತಿದ್ದುಪಡಿ ಆದೇಶ

ಶ್ರೀ ಶೇಖು ತಂದೆ ಮಾಧು ಚವ್ಹಾಣ, ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಕುರಿತು ದಿನಾಂಕ:22.09.2025ರ ಆದೇಶದಲ್ಲಿ ಲೀನ್‌ ಅನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಗದಗ ಇಲ್ಲಿ ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗೆ ಎದುರಾಗಿ ತೋರಿಸಿ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

 

ಕನ್ನಡ ಸಚಿವಾಲಯ 39ಕೆಬಿ ವೀಕ್ಷಿಸಿ

 

2024

ಕ್ರಮ ಸಂಖ್ಯೆ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆಯ ಮೂಲ ಗಾತ್ರ ವಿಕ್ಷಿಸಿ
 1 ವಾಕೈ 145 ಕೈಸೇವಿ 2023  06.02.2024 ಶ್ರೀ ಮಹಮ್ಮದ್‌ ಅತೀಕ್‌ ಉಲ್ಲಾ ಷರೀಫ್‌, ಜಂಟಿ ನಿರ್ದೇಶಕರು (ಪ್ರಾಜೆಕ್ಟ್ಸ್)‌ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ, ಬೆಂಗಳೂರು ಇವರಿಗೆ ಗೃಹ ನಿರ್ಮಾಣ ಮುಂಗಡವನ್ನು ಮಂಜೂರು ಮಾಡುವ ಬಗ್ಗೆ ಕನ್ನಡ ಸಚಿವಾಲಯ 195.23 KB   ವಿಕ್ಷಿಸಿ
 2. ವಾಕೈ 19 ಕೈಸೇವಿ 2023 23.01.2024 ಶ್ರೀ ಎಂ. ರಾಮಕೃಷ್ಣ, ಸಹಾಯಕ ನಿರ್ದೇಶಕರು (ನಿವೃತ್ತ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ವಿರುದ್ದದ ಲೋಕಾಯುಕ್ತ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸುವ ಬಗ್ಗೆ-ಆದೇಶ ಕನ್ನಡ ಸಚಿವಾಲಯ  258.25 KB    ವಿಕ್ಷಿಸಿ
 3 ವಾಕೈ 95 ಕೈಸೇವಿ 2022 09.02.2024 ಶ್ರೀ ವಿ.ಎನ್.ವೀರಭ್ರದ್ರಸ್ವಾಮಿ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಚಿಕ್ಕಬಳ್ಳಾಪುರ ಇವರ ವಿರುದ್ದ ಇಲಾಖಾ ವಿಚಾರಣೆಯಿಂದ ದೋಷಮುಕ್ತಗೊಳಿಸುವ ಬಗ್ಗೆ-ಆದೇಶ ಕನ್ನಡ ಸಚಿವಾಲಯ  205.80 KB   ವಿಕ್ಷಿಸಿ
 4.

ವಾಕೈ 144 ಕೈಸೇವಿ 2008

(ಭಾಗ-3)

04.06.2024 ಶ್ರೀ ಕೆ.ತೀರ್ಥಪ್ಪ, ಉಪ ನಿರ್ದೇಶಕರು (ನಿವೃತ್ತ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ವಿರುದ್ದದ ದಂಡನಾದೇಶವನ್ನು ಭಾಗಶ: ಪರಿಷ್ಕರಿಸುವ ಬಗ್ಗೆ- ಆದೇಶ ಕನ್ನಡ ಸಚಿವಾಲಯ  241.16 KB  ವಿಕ್ಷಿಸಿ
 5 ವಾಕೈ 98 ಕೈಸೇವಿ 2024 12.06.2024 ಶ್ರೀ ಎನ್.ನರೇಂದ್ರಬಾಬು, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಬೆಂಗಳುರು ಗ್ರಾಮಾಂತರ ಜಿಲ್ಲೆ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ ಕನ್ನಡ ಸಚಿವಾಲಯ  251.22 KB  ವಿಕ್ಷಿಸಿ
 6 ವಾಕೈ 84 ಕೈಸೇವಿ 2024 14.06.2024 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳ /ನೌಕರರ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ವರದಿ ಮಾಡುವ, ಪರಿಶೀಲಿಸುವ ಮತ್ತು ಅಂಗೀಕರಿಸುವ ಪ್ರಾಧಿಕಾರಗಳನ್ನು ನಿಗದಿಪಡಿಸುವ ಬಗ್ಗೆ. ಕನ್ನಡ ಸಚಿವಾಲಯ  349.50 KB   ವಿಕ್ಷಿಸಿ
   7 ವಾಕೈ 175 ಕೈಸೇವಿ 2022 25.07.2024 ಶ್ರೀ ಕೆ.ಐ.ಗುದಗಿ, ಜಂಟಿ ನಿರ್ದೇಶಕರು (ನಿವೃತ್ತ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರಿಗೆ ತಡವಾಗಿ ಪಾವತಿಸಲಾದ ಗಳಿಕೆ ರಜೆ ನಗದೀಕರಣ ಮೊತ್ತದ ಬಡ್ಡಿ ಮತ್ತು ನಿವೃತ್ತಿ ಉಪದಾಣ ಮೊತ್ತಕ್ಕೆ ಬಡ್ಡಿ ಪಾವತಿಸುವ ಬಗ್ಗೆ. ಕನ್ನಡ ಸಚಿವಾಲಯ 231.78 KB ವಿಕ್ಷಿಸಿ
8 ವಾಕೈ 145 ಕೈಸೇವಿ 2024 23.08.2024 1) ಶ್ರೀ. ಡಿ.ಕೆ.ಲಿಂಗರಾಜು, ಜಂಟಿ ನಿರ್ದೇಶಕರು ಮತ್ತು 2) ಶ್ರೀಮತಿ ಎಲ್.ಮೇಘಲಾ, ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರುಗಳ ವಿರುದ್ದದ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಠಾಣೆ, ಮೈಸೂರು ಮೊ.ಸಂ.04/2022 ರಲ್ಲಿನ ಲಂಚ ಪ್ರಕರಣದಲ್ಲಿ ಅಭಿಯೋಜನಾ ಮಂಜೂರಾತಿ ನೀಡುವ ಕುರಿತು. ಕನ್ನಡ ಸಚಿವಾಲಯ 112.54 KB ವಿಕ್ಷಿಸಿ
9 ವಾಕೈ 151 ಕೈಸೇವಿ 2024 11.09.2024 ಶ್ರೀ ಸಿ.ಟಿ.ಮುದ್ದುಕುಮಾರ್‌, ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ನಿಯೋಜನೆ ಮೇರೆಗೆ ನಿರ್ದೇಶಕರು, ಪಿಪಿಪಿ ಕೋಶ, ಮೂಲಸೌಲಭ್ಯ ಅಭಿವೃದ್ದಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ. ಕನ್ನಡ ಸಚಿವಾಲಯ 118.88 KB ವಿಕ್ಷಿಸಿ
10 ವಾಕೈ 167 ಕೈಸೇವಿ 2023 17.09.2024 ಶ್ರೀ ಆರ್ .ಎಸ್. ಪಾಟೀಲ್‌ ಅಧೀಕ್ಷಕರು (ನಿವೃತ್ತ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರಿಗೆ ಉಪ ನಿರ್ದೇಶಕರ ಹುದ್ದೆಗೆ ಪೂರ್ವನ್ವಯವಾಗಿ ಮುಂಬಡ್ತಿ ನೀಡುವ ಬಗ್ಗೆ-ಆದೇಶ ಕನ್ನಡ ಸಚಿವಾಲಯ 1.32 MB ವಿಕ್ಷಿಸಿ
11 ವಾಕೈ 64 ಕೈಸೇವಿ 2024 24.09.2024 ಶ್ರೀ ಬಾಲ್ಯ ನಾಯಕ್‌ ಬಿ.ಎಲ್.‌ ನಿವೃತ್ತ ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರಿಗೆ ತಡವಾಗಿ ಪಾವತಿಸಲಾದ ನಿವೃತ್ತಿ ಸೌಲಭ್ಯಗಳಿಗೆ ಬಡ್ಡಿ ಪಾವತಿಸುವ ಬಗ್ಗೆ- ಆದೇಶ ಕನ್ನಡ ಸಚಿವಾಲಯ 146.92 KB ವಿಕ್ಷಿಸಿ
12 ವಾಕೈ 89 ಕೈಸೇವಿ 2024 27.09.2024 ಶ್ರೀ ಆರ್‌.ಎಸ್.ಪಾಟೀಲ್‌, ನಿವೃತ್ತ ಅಧೀಕ್ಷಕರು,ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರಿಗೆ ತಡವಾಗಿ ಪಾವತಿಸಲಾದ ನಿವೃತ್ತಿ ಸೌಲಭ್ಯಗಳಿಗೆ ಬಡ್ಡಿ ಪಾವತಿಸುವ ಬಗ್ಗೆ- ಆದೇಶ ಕನ್ನಡ ಸಚಿವಾಲಯ 147.81 KB ವಿಕ್ಷಿಸಿ
13 ವಾಕೈ 226 ಕೈಸೇವಿ 2024 30.11.2024 ಶ್ರೀ ಬಿ. ಮಹೇಶ್,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವ್ಯಾಪರ ಉತ್ತೇಜನ ಸಂಸ್ಥೆ (ಕೆ.ಟಿ.ಪಿ.ಓ) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ 90.57 KB ವಿಕ್ಷಿಸಿ
14  ವಾಕೈ 227 ಕೈಸೇವಿ 2024  30.11.2024 ಶ್ರೀ ಹೆಚ್.ಎಂ. ಶ್ರೀನಿವಾಸ,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಮುಖ್ಯ ಪ್ರಧಾನ ವ್ಯವಸ್ಥಾಪಕರು, ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ ಐಎಎಲ್),ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.  ಕನ್ನಡ  ಸಚಿವಾಲಯ  91.91 KB    ವಿಕ್ಷಿಸಿ
15 ವಾಕೈ 246 ಕೈಸೇವಿ 2024  30.11.2024 ಶ್ರೀ ಜಗದೀಶ್‌ ಕೆ.ಎಂ ,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಚೀಫ್‌ ಅಪರೇಟಿಂಗ್‌ ಆಫೀಸರ್‌, ಇನ್ವೆಸ್ಟ್‌ ಕರ್ನಾಟಕ ಫೋರಂ, ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.  ಕನ್ನಡ  ಸಚಿವಾಲಯ  89.62 KB  ವಿಕ್ಷಿಸಿ
16  ವಾಕೈ 247 ಕೈಸೇವಿ 2024 30.11.2024 ಶ್ರೀ ಹೆಚ್.‌ ಆರ್.‌ ಅರುಣ್‌ ಕುಮಾರ್‌ ,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು (ಕೆಸಿಟಿಯು), ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.  ಕನ್ನಡ   ಸಚಿವಾಲಯ  90.53 KB    ವಿಕ್ಷಿಸಿ
 17  ವಾಕೈ 248 ಕೈಸೇವಿ 2024 30.11.2024 ಶ್ರೀ ವಿ.ಟಿ.ವೆಂಕಟೇಶ್,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ,  ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.  ಕನ್ನಡ ಸಚಿವಾಲಯ  91.83 KB    ವಿಕ್ಷಿಸಿ
 18  ವಾಕೈ 250 ಕೈಸೇವಿ 2024 30.11.2024 ಶ್ರೀ ಡಾ ಚಂದ್ರಶೇಖರ್‌ ದೊಡ್ಡಮನಿ,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು ಮೈಸೂರು ಪೇಯಿಂಟ್ಸ್‌ & ವಾರ್ನಿಷ್‌ ಲಿಮಿಟೆಡ್‌ ಮೈಸೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.  ಕನ್ನಡ ಸಚಿವಾಲಯ  91.37 KB    ವಿಕ್ಷಿಸಿ
 19   ವಾಕೈ 251 ಕೈಸೇವಿ 2024  30.11.2024 ಶ್ರೀ ಸಿದ್ದರಾಜು,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮುಖ್ಯ ಸಲಗೆಗಾರರು, ಕರ್ನಟಕ ತಾಂತ್ರಿಕ ಸಲಹಾ ಸಂಸ್ಥೆ (TECSOK) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.  ಕನ್ನಡ  ಸಚಿವಾಲಯ  91.54 KB    ವಿಕ್ಷಿಸಿ
 20  ವಾಕೈ 252 ಕೈಸೇವಿ 2024 30.11.2024 ಶ್ರೀ ಎಲ್.‌ ನಾಗರಾಜು,‌ ಅಪರ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ,ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು.  ಕನ್ನಡ  ಸಚಿವಾಲಯ  90.48 KB    ವಿಕ್ಷಿಸಿ
21  ವಾಕೈ 253 ಕೈಸೇವಿ 2024 30.11.2024 ಶ್ರೀ ಸಿದ್ದಲಿಂಗಪ್ಪ ಬಿ.ಪೂಜಾರಿ,‌ ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ನಿರ್ದೇಶಕರು, ಕರ್ನಾಟಕ ಚರ್ಮ ತಾಂತ್ರಿಕ ಮತ್ತು ಫ್ಯಾಷನ್‌ ಸಂಸ್ಥೆ (ಕಿಲ್ಟ್‌) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ 90.90 KB ವಿಕ್ಷಿಸಿ
22 ವಾಕೈ 254 ಕೈಸೇವಿ 2024 30.11.2024 ಶ್ರೀ ಪ್ರವೀಣ್‌ ರಾಮದುರ್ಗ,‌ ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಜಂಟಿ ನಿರ್ದೇಶಕರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ), ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  91.32 KB  ವಿಕ್ಷಿಸಿ
23 ವಾಕೈ 255 ಕೈಸೇವಿ 2024 30.11.2024 ಶ್ರೀಮತಿ ಬಿ.ಎಸ್‌ ನಂದಿನಿ,‌ ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಜಂಟಿ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ (Kum) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  89.79 KB    ವಿಕ್ಷಿಸಿ
24 ವಾಕೈ 257 ಕೈಸೇವಿ 2024 30.11.2024 ಶ್ರೀ ಕೆ.ರವಿಕುಮಾರ್,‌ ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಉಪ ನಿರ್ದೇಶಕರು, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆಸಿಟಿಯು) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  91.31 KB  ವಿಕ್ಷಸಿ
25 ವಾಕೈ 258 ಕೈಸೇವಿ 2024 30.11.2024 ಶ್ರೀ ಸಿದ್ದರಾಜು,‌ ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಉಪ ನಿರ್ದೇಶಕರು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  91.23 KB    ವಿಕ್ಷಿಸಿ
26 ವಾಕೈ 259 ಕೈಸೇವಿ 2024 30.11.2024 ಶ್ರೀ ಮನ್ಸೂರ್ ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಉಪ ನಿರ್ದೇಶಕರು, ಕರ್ನಾಟಕ ಉದೋಗ ಮಿತ್ರ (Kum) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  89.52 KB  ವಿಕ್ಷಿಸಿ
27 ವಾಕೈ 260 ಕೈಸೇವಿ 2024 30.11.2024 ಶ್ರೀ ವೈ.ಕೆ. ವೆಂಕಟೇಶ್,‌ ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಉಪ ನಿರ್ದೇಶಕರು, ಇನ್ವೆಸ್ಟ್‌ ಕರ್ನಾಟಕ ಫೋರಂ (IFK) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  89.52 KB  ವಿಕ್ಷಿಸಿ
28 ವಾಕೈ 261 ಕೈಸೇವಿ 2024 30.11.2024 ಶ್ರೀಮತಿ  ಪ್ರಿಯಾಂಕ ಡಮ್ಮಣಗಿ, ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಉಪ ನಿರ್ದೇಶಕರು, ಕರ್ನಾಟಕ ಉದೋಗ ಮಿತ್ರ (Kum) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  90.11 KB  ವಿಕ್ಷಿಸಿ
29 ವಾಕೈ 262 ಕೈಸೇವಿ 2024 30.11.2024  ಶ್ರೀ  ಕೆ.ಭಾರ್ಗವ್‌, ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರತಿ ನಿಯೋಜನೆ ಮೇರೆಗೆ ಉಪ ನಿರ್ದೇಶಕರು, ಕರ್ನಾಟಕ ಉದೋಗ ಮಿತ್ರ (Kum) ಬೆಂಗಳೂರು ಇವರ ಪ್ರತಿನಿಯೋಜನಾ ಷರತ್ತು ಮತ್ತು ನಿಬಂಧನೆಗಳು. ಕನ್ನಡ ಸಚಿವಾಲಯ  88.36 KB ವಿಕ್ಷಿಸಿ
30 ವಾಕೈ 54 ಕೈಸೇವಿ 2024 05.12.2024 ಶ್ರೀ ಎಂ. ರಾಮಕೃಷ್ಣ, ನಿವೃತ್ತ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ವಿರುದ್ದದ ಲೋಕಾಯುಕ್ತ ಪ್ರಕರಣವನ್ನು ಮುಕ್ತಾಯಗೊಳಿಸಿರುವುದರಿಂದ ಸದರಿವರಿಗೆ ಉಪ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಹುದ್ದೆಗೆ ಪೂರ್ವಾನ್ವಯವಾಗಿ ಮುಂಬಡ್ತಿ ನೀಡುವ ಬಗ್ಗೆ-ಆದೇಶ ಕನ್ನಡ ಸಚಿವಾಲಯ 294.64KB ವಿಕ್ಷಿಸಿ
31 ವಾಕೈ 04 ಕೈಸೇವಿ 2023 30.12.2024 ಶ್ರೀ ಸಿದ್ದಣ್ಣ ತಿಪ್ಪಣ್ಣ ಜಂಟಿ ನಿರ್ದೇಶಕರು (ನಿವೃತ್ತ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ವಿರುದ್ದದ ಲಂಚ ಪ್ರಕರಣದಲ್ಲಿನ ಆರೋಪಗಳ ಮೇಲೆ ಸದರಿಯವರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ನಿಯಮ 14-ಎ ರಡಿಯಲ್ಲಿ ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಬಗ್ಗೆ -ಆದೇಶ ಕನ್ನಡ ಸಚಿವಾಲಯ 216.62 KB ವಿಕ್ಷಿಸಿ