ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
          ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಆದೇಶಗಳು ಕೈಗಾರಿಕಾಭಿವೃದ್ದಿ ಶಾಖೆ

                                     ಆದೇಶಗಳು

                                        2025

ಕ್ರ. ಸಂ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆಯ ಮೂಲ ಗಾತ್ರ ಡೌನ್ ಲೋಡ್
1 ಸಿಐ 124 ಐಎಪಿ 2021 21.01.2025 ಕೆಐಎಡಿಬಿಯಲ್ಲಿ ನಿಯೋಜಿಸಲಾದ ಹೆಚ್ಚುವರಿ 01 ಕಾರ್ಯಪಾಲಕ ಅಭಿಯಂತರರು ಕನ್ನಡ ಪಿಡಿಎಫ್ 1.15 ಎಂ  ವೀಕ್ಷಿಸಿ
2 ಸಿಐ 272 ಐಎಪಿ 2023 03.01.2025 ಕೆಐಎಡಿಬಿ ಯಲ್ಲಿ 02 ಸಹಾಯಕ ಕಾರ್ಯದರ್ಶಿ ಹುದ್ದೆಗಳನ್ನು ಕಾರ್ಯದರ್ಶಿ ವೃಂದಕ್ಕೆ ಮೇಲ್ದರ್ಜೆಗೆರಿಸುವ ಬಗ್ಗೆ ಕನ್ನಡ ಪಿಡಿಎಫ್ 689.51ಕೆಬಿ  ವೀಕ್ಷಿಸಿ
3 ಸಿಐ 463 ಐಎಪಿ(ಇ) 2024 06.01.2025 ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಯ ಸಾಲ ಮಿತಿಯನ್ನು ಪ್ರಸ್ತುತ  500 ಕೋಟಿ ರೂ. ಗಳಿಂದ 5000 ಕೋಟಿ ರೂ. ಗಳಿಗೆ ಹೆಚ್ಚಿಸುವುದು ಮತ್ತು ಸರ್ಕಾರಿ ಖಾತರಿಗೆ ಸಮ್ಮತಿ ಕನ್ನಡ ಪಿಡಿಎಫ್ 932ಕೆಬಿ ವೀಕ್ಷಿಸಿ
4 ಸಿಐ 94 ಐಎಪಿ 2025 24.02.2025 ಪರಿಣಾಮಕಾರಿ ಆಡಳಿತಕ್ಕಾಗಿ ವ್ಯವಹಾರಗಳಿಗೆ ಆನ್‌ಲೈನ್ ಸೇವೆ ವಿತರಣೆ - ವ್ಯವಹಾರ ಮಾಡುವ ಸುಲಭತೆ ಕನ್ನಡ ಪಿಡಿಎಫ್ 1.456ಕೆಬಿ ವೀಕ್ಷಿಸಿ
 5 ಸಿಐ 132 ಎಸ್‌ಪಿಕ್ಯೂ(ಇ) 2024  07.03.2025  ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಯಿಂದ ಗುತ್ತಿಗೆ-ಮಾರಾಟದ ಆಧಾರದ ಮೇಲೆ ಹಂಚಿಕೆಯಾದ ಭೂಮಿಗೆ ಮಾರಾಟ ಪತ್ರವನ್ನು ಕಾರ್ಯಗತಗೊಳಿಸಲು ಎರಡು ವರ್ಷಗಳ ನಿರಂತರ ಉತ್ಪಾದನೆಯ ಅಗತ್ಯದಿಂದ ಕೆಲವು ಚಟುವಟಿಕೆಗಳಿಗೆ ವಿನಾಯಿತಿ  ಕನ್ನಡ  ಪಿಡಿಎಫ್  1.325ಕೆಬಿ  ವೀಕ್ಷಿಸಿ
 ಸಿಐ 136 ಎಸ್‌ಪಿಕ್ಯೂ 2024  27.03.2025  2024-25ನೇ ಸಾಲಿನ ಆಯವ್ಯಯದಲ್ಲಿ "ಸಂಸ್ಥೆಗಳಿಗಾಗಿ ಕೈಗಾರಿಕಾ ಮೂಲಭೂತ ಸೌಕರ್ಯಗಳೂ - ಇತರೆ ಬಂಡವಾಳ ವೆಚ್ಚಗಳು" ಯೋಜನೆಯ ಲೆಕ್ಕ ಶೀರ್ಷಿಕೆ 4852-80-004-0-01(132) ಅಡಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.  ಕನ್ನಡ  ಪಿಡಿಎಫ್  1.160ಕೆಬಿ ವೀಕ್ಷಿಸಿ 
 7  ಸಿಐ 272 ಐಎಪಿ 2023  23.04.2025 ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯಲ್ಲಿ ಮೇಲ್ದರ್ಜೆಗೇರಿಸಲಾದ 02 ಕಾರ್ಯದರ್ಶಿ ಹುದ್ದೆಗಳನ್ನು ನಿಯೋಜನೆ/ ಮುಂಬಡ್ತಿ ಮೂಲಕ ಭರ್ತಿ ಮಾಡುವ ಕುರಿತು  ಕನ್ನಡ  ಪಿಡಿಎಫ್  696ಕೆಬಿ  ವೀಕ್ಷಿಸಿ
 8  ಸಿ 276 ಐಎಪಿ 2025 17.05.2025  ಕೆ.ಐ.ಎ.ಡಿ.ಬಿ  ಕಛೇರಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವ ಕುರಿತು.  ಕನ್ನಡ  ಪಿಡಿಎಫ್  670ಕೆಬಿ  ವೀಕ್ಷಿಸಿ
9 ಸಿಐ 45 ಎಸ್‌ಪಿಕ್ಯೂ 2025 09.06.2025 2025-26ನೇ ಸಾಲಿನ ಆಯವ್ಯಯ ಕಂಡಿಕೆ-338ರಲ್ಲಿ ಘೋಷಣೆಯಾಗಿರುವ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ Multi Sector Net Zero Sustainability Industrial Park ಅನ್ನು PPP ಮಾದರಿಯಲ್ಲಿ ಸ್ಥಾಪಿಸುವ ಯೋಜನೆಯ ಕುರಿತು ಕನ್ನಡ ಪಿಡಿಎಫ್ 1.721 ವೀಕ್ಷಿಸಿ
10 ಸಿಐ 52 ಎಸ್‌ಪಿಕ್ಯೂ 2025 11.06.2025 2025-26ನೇ ಸಾಲಿನ ಆಯವ್ಯಯ ಕಂಡಿಕೆ-336ರನ್ವಯ ಕೋಲಾರ ಜಿಲ್ಲೆ, ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ತುಮಕೂರು ಜಿಲ್ಲೆ, ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಹಿಳಾ ವಸತಿ ನಿಲಯಗಳನ್ನು ನಿರ್ಮಾಣ ಮಾಡುವ ಕುರಿತು. ಕನ್ನಡ ಪಿಡಿಎಫ್ 1.332 ವೀಕ್ಷಿಸಿ

                                        2024

1 ಸಿಐ 652 ಎಸ್‌ಪಿಎ 2023 01.06.2024 ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ  (KIADB) / ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ(KSSIDC) ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳು/ಎಸ್ಟೇಟ್‌ಗಳು ಮತ್ತು ಏಕಘಟಕ ಸಂಕೀರ್ಣ ಗಳಲ್ಲಿ ಕಟ್ಟಡ ಯೋಜನೆಯ ಅನುಮೋದನೆ ಕನ್ನಡ ಪಿಡಿಎಫ್ 2.192ಕೆಬಿ ವೀಕ್ಷಿಸಿ
2 ಸಿಐ 95 ಎಸ್.ಪಿಕ್ಯೂ 2022 30.09.2024 ಕೆಐಎಡಿಬಿ ಯಿಂದ ಏಕಘಟಕ ಸಂಕೀರ್ಣಗಳಿಗಾಘಿ ಕೈಗೊಳ್ಳುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅನುಸರಿಸುವ ಮಾರ್ಗಸೂಚಿ ಕುರಿತು. ಕನ್ನಡ ಪಿಡಿಎಫ್ 1.60‌ MB  ವೀಕ್ಷಿಸಿ

                                         2022

1 ಸಿಐ 132 ಎಸ್‌ಪಿಕ್ಯೂ (ಇ) 2021 01.01.2022 ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ಭೂ ಹಂಚಿಕೆ ನೀತಿಗೆ ತಿದ್ದುಪಡಿಗಳಿಗೆ ಅನುಮೋದನೆ - ನೋಂದಣಿ. ಕನ್ನಡ ಪಿಡಿಎಫ್ 1.325ಕೆಬಿ ವೀಕ್ಷಿಸಿ
2 ಸಿಐ 38 ಎಸ್.ಪಿಕ್ಯೂ 2022 07.03.2022 ಕೆ.ಐ.ಎ.ಡಿ.ಬಿ.ಯು ಹಂಚಿಕೆ ಮಾಡಿರುವ ಜಮೀನಿಗಿಂತ ಹೆಚ್ಚು ಭೂಮಿಯನ್ನು ಹಂಚಿಕೆದಾರರು ಬಳಕೆ ಮಾಡಿಕೊಂಡ ಪ್ರಕರಣಗಳಲ್ಲಿ ಹಂಚಿಕೆದಾರರಿಗೆ ದರ ವಿಧಿಸುವ ಕುರಿತು. ಕನ್ನಡ ಪಿಡಿಎಫ್ 1.28 MB  ವೀಕ್ಷಿಸಿ
3 ಸಿಐ 06 ಎಸ್.ಪಿಕ್ಯೂ 2022 12.05.2022 ಕೆ.ಐ.ಎ.ಡಿ.ಬಿ. ವತಿಯಿಂದ ಸ್ವಾಧೀನಪಡಿಸಿರುವ ಜಮೀನುಗಳಿಗೆ ಭೂದರ ನಿಗದಿಪಡಿಸುವ ಕುರಿತು. ಕನ್ನಡ ಪಿಡಿಎಫ್ 1.75 MB  ವೀಕ್ಷಿಸಿ
4 ಸಿಐ 45 ಎಸ್.ಪಿಕ್ಯೂ 2020 03.03.2022 ಕೆ.ಐ.ಎ.ಡಿ.ಬಿ.ಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ.  ಕನ್ನಡ ಪಿಡಿಎಫ್ 1.46 MB  ವೀಕ್ಷಿಸಿ
5 ಸಿಐ 145 ಐಎಪಿ 2022 30.06.2022 ಕೆ.ಐ.ಎ.ಡಿ.ಬಿ.ಯ 06 ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಕುರಿತು. ಕನ್ನಡ ಪಿಡಿಎಫ್ 854 KB  ವೀಕ್ಷಿಸಿ
6 ಸಿಐ 06 ಎಸ್.ಪಿಕ್ಯೂ 2022 28.09.2022 ಕೆ.ಐ.ಎ.ಡಿ.ಬಿ. ವತಿಯಿಂದ ಸ್ವಾಧೀನಪಡಿಸಿರುವ ಜಮೀನುಗಳಿಗೆ ಭೂದರ ನಿಗದಿಪಡಿಸುವ ಕುರಿತು. ಕನ್ನಡ ಪಿಡಿಎಫ್ 2.07 MB  ವೀಕ್ಷಿಸಿ

                                            2021

1 ಸಿಐ 63 ಎಸ್.ಪಿಕ್ಯೂ 2020 13.01.2021 ರಾಜ್ಯ ಸರ್ಕಾರದ Critical & Prestigious ಯೋಜನೆಗಳನ್ನು ಗುರುತಿಸಲು ಸಮಿತಿ ರಚನೆ. ಕನ್ನಡ ಪಿಡಿಎಫ್ 980 KB  ವೀಕ್ಷಿಸಿ
2 ಸಿಐ 20 ಎಸ್‌ಪಿಎ 2021 25.02.2021 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ 2 ಜಂಟಿ ನಿರ್ದೇಶಕರ ಹುದ್ದೆಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ನಿಯೋಜಿಸುವ ಕುರಿತು. ಕನ್ನಡ ಪಿಡಿಎಫ್ 1.38 MB  ವೀಕ್ಷಿಸಿ
3 ಸಿಐ 103 ಎಸ್.ಪಿಕ್ಯೂ 2019 23.02.2021 ಕೆ.ಐ.ಎ.ಡಿ.ಬಿ.ಯಿಂದ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳಿಗೆ ಭೂಪರಿಹಾರದ ಬದಲಾಗಿ ಪ್ರತಿ ಎಕರೆಗೆ ಅಭಿವೃದ್ಧಿಪಡಿಸಿದ 9583 ಚ.ಅಡಿ ವಿಸ್ತೀರ್ಣವನ್ನು 10781 ಚ.ಅಡಿ ವಿಸ್ತೀರ್ಣಕ್ಕೆ ಹೆಚ್ಚಿಸಿರುವ ಕುರಿತು. ಕನ್ನಡ ಪಿಡಿಎಫ್ 1.38 MB  ವೀಕ್ಷಿಸಿ

                                            2020

1 ಸಿಐ 106 ಎಸ್.ಪಿಕ್ಯೂ 2020 06.06.2020 ಕೆ.ಐ.ಎ.ಡಿ.ಬಿ. ವತಿಯಿಂದ ಅಭಿವೃದ್ಧಿಪಡಿಸುವ/ ನಿರ್ಮಿಸುವ ವಸತಿ ನಿವೇಶನಗಳು/ ವಾಸದ ಮನೆಗಳ (tenements) ವಿಲೇವಾರಿ ಪರಿಶೀಲಿಸಲು ಅಧಿಕಾರಯುಕ್ತ ಸಮಿತಿ ರಚಿಸುವ ಕುರಿತು. ಕನ್ನಡ ಪಿಡಿಎಫ್ 1013 KB  ವೀಕ್ಷಿಸಿ
2 ಸಿಐ 179 ಐಎಪಿ 2020 25.09.2020 ಕೆ.ಐ.ಎ.ಡಿ.ಬಿ.ಯಲ್ಲಿ Ease of Doing Business ಅನುಷ್ಠಾನಗೊಳಿಸಲು ಆನ್ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡುವ ಕುರಿತು. ಕನ್ನಡ ಪಿಡಿಎಫ್ 370 KB  ವೀಕ್ಷಿಸಿ
3 ಸಿಐ 143 ಎಸ್.ಪಿಕ್ಯೂ 2019 15.12.2020 ಶ್ರೀ ಆದರ್ಶ್ .ಕೆ, ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್), ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಇವರ ಸೇವೆಯನ್ನು ಕೆ.ಐ.ಎ.ಡಿ.ಬಿ.ಯಲ್ಲಿ ವಿಲೀನಗೊಳಿಸುವ ಬಗ್ಗೆ. ಕನ್ನಡ ಪಿಡಿಎಫ್ 154 KB  ವೀಕ್ಷಿಸಿ
4 ಸಿಐ 180 ಐಎಪಿ 2020 25.09.2020 ಕೆ.ಐ.ಎ.ಡಿ.ಬಿ.ಯಲ್ಲಿ ಸೇವಾ ಸಿಂಧು ಮೂಲಕ ಆನ್ಲೈನ್‌ ನಲ್ಲಿ ಅರ್ಜಿಯನ್ನು ಸ್ವೀಕರಿಸುವ ಮತ್ತು ಕಾರ್ಯಗತಗೊಳಿಸುವ ಕುರಿತು. ಕನ್ನಡ ಪಿಡಿಎಫ್ 383 KB  ವೀಕ್ಷಿಸಿ
5 ಸಿಐ 263 ಎಸ್.ಪಿಕ್ಯೂ 2020 31.12.2020 ಬೆಂಗಳೂರು ಉಪ-ನಗರ ರೈಲ್ವೆ ಯೋಜನೆಗಾಗಿ ಕೆ.ಐ.ಎ.ಡಿ.ಬಿ. ವತಿಯಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವ ಕುರಿತು. ಕನ್ನಡ ಪಿಡಿಎಫ್ 1.56 MB  ವೀಕ್ಷಿಸಿ

                                         2019

1 ಸಿಐ 180 ಎಸ್.ಪಿಕ್ಯೂ 2017 08.03.2019 ಕೆ.ಐ.ಎ.ಡಿ.ಬಿ.ಯಿಂದ ಸಿ.ಎ. ನಿವೇಶನಗಳ ಹಂಚಿಕೆಯಲ್ಲಿ ಅನುಸರಿಸುವ ವಿಧಾನಗಳು. ಕನ್ನಡ ಪಿಡಿಎಫ್ 1.59 MB  ವೀಕ್ಷಿಸಿ
2 ಸಿಐ 59 ಎಸ್.ಪಿಕ್ಯೂ 2016 25.05.2019 ಕೆ.ಐ.ಎ.ಡಿ.ಬಿ.ಯ ಕೈಗಾರಿಕಾ ಪ್ರದೇಶಗಳಲ್ಲಿ Floor Area Ratio & Ground Coverage ಹೆಚ್ಚಿಸುವ ಕುರಿತು. ಕನ್ನಡ ಪಿಡಿಎಫ್ 2.54 MB  ವೀಕ್ಷಿಸಿ
3 ಸಿಐ 88 ಐಎಪಿ 2018 21.02.2019 ಕೆ.ಐ.ಎ.ಡಿ.ಬಿ.ಯಲ್ಲಿರುವ ಒಂದು ACDO ಹುದ್ದೆಯನ್ನು CDO ಹುದ್ದೆಗೆ ಉನ್ನತೀಕರಿಸುವ ಕುರಿತು. ಕನ್ನಡ ಪಿಡಿಎಫ್ 991 KB  ವೀಕ್ಷಿಸಿ

                                        2018

1 ಸಿಐ 03 ಎಸ್.ಪಿಕ್ಯೂ 2014 23.10.2018 ಕೆ.ಐ.ಎ.ಡಿ.ಬಿ.ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು. ಕನ್ನಡ ಪಿಡಿಎಫ್ 1.53 MB  ವೀಕ್ಷಿಸಿ

                                         2016

1 ಸಿಐ 37 ಎಸ್.ಪಿಕ್ಯೂ 2015 18.10.2016 ಕೆ.ಐ.ಎ.ಡಿ.ಬಿ.ಯಿಂದ ಸುವರ್ಣ ಕರ್ನಾಟಕ ಲ್ಯಾಂಡ್‌ ಬ್ಯಾಂಕ್‌ ಯೋಜನೆಯಡಿ ಸ್ವಾಧೀನಪಡಿಸಿದ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸುವ ಕುರಿತು. ಕನ್ನಡ ಪಿಡಿಎಫ್ 1.67 MB  ವೀಕ್ಷಿಸಿ